ರಾತ್ರಿ ನಿಷೇಧ-ಪೋಲೀಸ್ ಪ್ರಕಟಣೆ
ಕಾಸರಗೋಡು: ಸಾರ್ವಜನಿಕ ಶಾಂತಿ ವಾತಾವರಣದ ದೃಷ್ಟಿಯಿಂದ ಮುಂದಿನ ಆದೇಶದ ಜಾರಿಯ ವರೆಗೆ ಕಾಸರಗೋಡು, ಮಂಜೇಶ್ವರ, ಕುಂಬಳೆ, ವಿದ್ಯಾನಗರ, ಬದಿಯಡ್ಕ, ಆದೂರು ಪೋಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ರಾತ್ರಿ ಹೊತ್ತು ತೆರೆದು ಕಾರ್ಯನಿರ್ವಹಿಸುವ ಹೋಟೆಲುಗಳು, ಗೂಡಂಗಡಿಗಳು ಸಹಿತ ಇತರ ವ್ಯಾಪಾರ ಘಟಕಗಳು ರಾತ್ರಿ 11ರ ವರೆಗೆ ಮಾತ್ರ ಕಾಯರ್ಾಚರಿಸತಕ್ಕದ್ದು. ಜೊತೆಗೆ ರಾತ್ರಿ 10ರ ಬಳಿಕ ನಡೆಯುವ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವುದು ಅಪರಾಧವಾಗಿರುತ್ತದೆ. ಮುನ್ಸೂಚನೆಯನ್ನು ಮೀರಿ ಕಾಯರ್ಾಚರಿಸುವವರ ವಿರುದ್ದ ಕಠಿಣ ನಿಲುವುಗಳ ಕಾನೂನು ಕ್ರಮ ಜರಗಿಸಲಾಗುವುದೆಂದು ಕಾಸರಗೊಡು ಡಿವೈಎಸ್ಪಿ ಕಾಯರ್ಾಲಯದ ತುತರ್ು ಪ್ರಕಟಣೆಯಲ್ಲಿ ತಿಳಿಸಲಾಗಿದೆ.