ಮಂಡೆಕಾಪು : ಮಹೋತ್ಸವ
ಉಪ್ಪಳ: ಕಯ್ಯಾರು ಸಮೀಪದ ಮಂಡೆಕಾಪು ಶ್ರೀ ಧೂಮಾವತಿ - ಈರ್ವರು ಉಳ್ಳಾಕ್ಲು, ವನಶಾಸ್ತಾರ, ಪಿಲಿಚಾಮುಂಡಿ, ಗುಳಿಗ ವನ ಸನ್ನಿಧಿಯಲ್ಲಿ ಪ್ರಥಮ ಪ್ರತಿಷ್ಠಾ ವಾಷರ್ಿಕೋತ್ಸವವು ಮೇ 12ರಂದು ಜರಗಲಿದೆ. ಬೆಳಗ್ಗೆ 8ಗಂಟೆಗೆ ಸ್ಥಳಶುದ್ಧಿ, ಗಣಪತಿ ಹೋಮ, 11ಗಂಟೆಗೆ ಶ್ರೀ ದೈವ ದೇವರುಗಳಿಗೆ ತಂಬಿಲ ಸೇವೆ, ಮಧ್ಯಾಹ್ನ 1ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.