ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ರಿಸ್ಕ್ ಫಂಡ್ ವಿತರಣೆ
ಮಂಜೇಶ್ವರ: ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ವಿಶ್ವನಾಥ ಪುರುಷ ಕೂಟತ್ತಜೆ ಅವರು 150000 ರೂ. ಸಾಲವಾಗಿ ಪಡೆದಿದ್ದು, ಅವರು ಬ್ಯಾಂಕಿಗೆ ಸರಿಯಾಗಿ ಹಣವನ್ನು ಪಾವತಿಸುತ್ತಿದ್ದರು. ಈ ಮಧ್ಯೆ ಅವರು ಇತ್ತೀಚೆಗೆ ಆಕಸ್ಮಿಕವಾಗಿ ನಿಧನಹೊಂದಿದ್ದರಿಂದ ಕೇರಳ ಸರಕಾರದ ರಿಸ್ಕ್ ಫಂಡ್ ಯೋಜನೆ ಪ್ರಕಾರ ದೊರಕಿದ 155408 ರೂ.ಯನ್ನು ಬ್ಯಾಂಕ್ನ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಅವರು ದಿ.ವಿಶ್ವನಾಥ ಪುರುಷ ಅವರ ಪತ್ನಿ ನಮಿತ ಅವರಿಗೆ ಚೆಕ್ ನೀಡುವ ಮೂಲಕ ಋಣಮುಕ್ತರನ್ನಾಗಿ ಮಾಡಿದರು. ಈ ಸಮಾರಂಭದಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ನಾರಾಯಣ ತುಂಗ, ನಿದರ್ೇಶಕ ಗಣೇಶ್, ದಿವಾಕರ್, ಕೃಷ್ಣಪ್ಪ, ಇದ್ದಿನ್ ಕುಂಞಿ, ಮಾಲಾ ನಾಯ್ಕ್ ಮತ್ತು ಕಾರ್ಯದಶರ್ಿ ಶ್ರೀವತ್ಸ ಭಟ್ ಉಪಸ್ಥಿತರಿದ್ದರು.