ಎ.24-26 : ಶಾಶ್ವತ ಚಪ್ಪರ ಸಮರ್ಪಣೆ, ವಾಷರ್ಿಕೋತ್ಸವ
ಕಾಸರಗೋಡು: ಅಮೈ ಕೃಷ್ಣನಗರದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನೂತನವಾಗಿ ನಿಮರ್ಿಸಿದ ಶಾಶ್ವತ ಚಪ್ಪರ ಸಮರ್ಪಣೆ ಹಾಗೂ 17 ನೇ ವಾಷರ್ಿಕೋತ್ಸವ ಎ.24 ರಿಂದ 26 ರ ವರೆಗೆ ನಡೆಯಲಿದೆ.
ಎ.24 ರಂದು ಬೆಳಗ್ಗೆ 8 ಕ್ಕೆ ಗಣಪತಿ ಹೋಮ, ಸಂಜೆ 5 ಕ್ಕೆ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಗೆ ಮತ್ತು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 5.15 ಕ್ಕೆ ಮಂದಿರದ ಹೊರ ಆವರಣದಲ್ಲಿ ನೂತನವಾಗಿ ನಿಮರ್ಿಸಿದ ತಗಡು ಹೊದಿಕೆಯ ವಿಶಾಲ ಶಾಶ್ವತ ಚಪ್ಪರ ಶ್ರೀ ಕ್ಷೇತ್ರಕ್ಕೆ ಸಮರ್ಪಣೆ, ಸಂಜೆ 5.30 ರಿಂದ ಧಾಮರ್ಿಕ ಸಭೆ ನಡೆಯಲಿದೆ. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ದಿವ್ಯ ಉಪಸ್ಥಿತಿಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಮಹಾಸಂಸ್ಥಾನಮ್ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಲಿದೆ. ಮಂದಿರದ ಅಧ್ಯಕ್ಷ ದೇವಪ್ಪ ಅಧ್ಯಕ್ಷತೆ ವಹಿಸುವರು. ಆರ್ಎಸ್ಎಸ್ ಕನರ್ಾಟಕ ಪ್ರಾಂತ್ಯ ಮಾಧ್ಯಮ ವಿಭಾಗ ಪ್ರಮುಖ್ ರಾಜೇಶ್ ಪದ್ಮಾರ್ ಧಾಮರ್ಿಕ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ಅಡೂರು ಗಣೇಶ ನಾಕ್ ದುಬೈ ಭಾಗವಹಿಸುವರು. ವಾಡರ್್ ಕೌನ್ಸಿಲರ್ ಸುಜಿತ್ ಕುಮಾರ್, ವಿ.ಹಿಂ.ಪ. ಮಾತೃ ಮಂಡಳಿಯ ಜಲಜಾಕ್ಷಿ ಟೀಚರ್, ವಿಟ್ಲ ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು ಶುಭಹಾರೈಸುವರು. ಇದೇ ಸಂದರ್ಭದಲ್ಲಿ ಸಮಾಜ ಸೇವಕ ಬಿ.ಕೃಷ್ಣ ಕೊರಕ್ಕೋಡು, ಭಜನಾ ವಿದ್ವಾನ್ ಸುರೇಶ್ ಬಳ್ಳಾಲ್ಬಾಗ್ ಮಂಗಳೂರು ಮತ್ತು ಕಲ್ಯಾಣಿ ಅವರನ್ನು ಗೌರವಿಸಲಾಗುವುದು. ರಾತ್ರಿ 8.15 ರಿಂದ ತೇಜಸ್ವಿನಿ ಮತ್ತು ಬಳಗ ಪೈವಳಿಕೆ ಅವರಿಂದ ಜಾದು ನೃತ್ಯ, 9.15 ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.
ಎ.25 ರಂದು ಬೆಳಗ್ಗೆ 7.30 ಕ್ಕೆ ಗಣಪತಿ ಹೋಮ, 8 ಕ್ಕೆ ಶ್ರೀ ಕೃಷ್ಣ ಅಷ್ಟೋತ್ತರ ಶತ ನಾಮಾರ್ಚನೆ, 10 ಕ್ಕೆ ಶ್ರೀ ಸತ್ಯನಾರಾಯಣ ಪೂಜಾ ಕಲಶ ಪ್ರತಿಷ್ಠಾಪನೆ, ಮಧ್ಯಾಹ್ನ 12.30 ಕ್ಕೆ ಪ್ರತಿಷ್ಠಾ ಪೂಜೆ, 1.30 ರಿಂದ ಸುಗಮ ಸಂಗೀತ, 1ಕ್ಕೆ ಅನ್ನಸಂತರ್ಪಣೆ, ಸಂಜೆ 6.42 ಕ್ಕೆ ದೀಪ ಪ್ರತಿಷ್ಠೆ, ಏಕಾಹ ಭಜನೆ ಆರಂಭ, ರಾತ್ರಿ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 26ರಂದು ಬೆಳಗ್ಗೆ 6.13 ಕ್ಕೆ ದೀಪ ವಿಸರ್ಜನೆ ನಡೆಯುವುದು.