ರಾಷ್ಟ್ರೀಯ ಶಾಲಾ ಫುಟ್ಬಾಲ್: ಕನರ್ಾಟಕ ತಂಡಕ್ಕೆ ಕಾಸರಗೋಡು ನಿವಾಸಿ
ಕಾಸರಗೋಡು: ಮುಂಬಯಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಶಾಲಾ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ (ಅಂಡರ್ -19) ಭಾಗವಹಿಸುವ ಕನರ್ಾಟಕ ತಂಡಕ್ಕಾಗಿ ಕಾಸರಗೋಡು ಮೇಲ್ಪರಂಬ ನಿವಾಸಿ ಸಿಆದ್ ಆಯ್ಕೆಯಾಗಿದ್ದಾರೆ.
ಕಾಸರಗೋಡು ನೇಶನಲ್ ಸ್ಪೋಟ್ಸರ್್ ಕ್ಲಬ್ ತಾರೆಯಾದ ಸಿಯಾದ್ ಮಂಗಳೂರು ಅವರು ಯೇನೆಪೋಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾಥರ್ಿ. ರಾಜ್ಯ ಜ್ಯೂನಿಯರ್ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಕಾಸರಗೋಡಿಗಾಗಿ ಸಿಯಾದ್ ಆಡಿದ್ದರು. ಮುಂಬೈಯಲ್ಲಿ ಏ. 18ರಂದು ಆರಂಭವಾಗುವ ಚಾಂಪಿಯನ್ಶಿಪ್ಗಾಗಿ ಇದೀಗ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತಳಂಗರೆ ಫುಟ್ಬಾಲ್ ಅಕಾಡೆಮಿಯಲ್ಲಿ ಜಿಲ್ಲಾ ಸೀನಿಯರ್ ಟೀಂ ಕೋಚ್ ಅಜಿತ್ ಕುಮಾರ್ನಿಂದ ಶಿಕ್ಷಣ ಪಡೆದಿದ್ದರು. ಸಿಯಾದ್ ಅವರು ಮೇಲ್ಪರಂಬ ಕೂವತೊಟ್ಟಿಯ ಅಬ್ದುಲ್ ಖಾದರ್ ಹಾಗೂ ಫೌಸಿಯ ದಂಪತಿ ಪುತ್ರ.