ವರ್ಕತ್ತೊಟ್ಟಿ : ವಾಷರ್ಿಕೋತ್ಸವ ಮತ್ತು ಕೋಲೋತ್ಸವ
ಮಧೂರು: ವರ್ಕತ್ತೊಟ್ಟಿ ಶ್ರೀ ಗುಳಿಗ, ಕಲ್ಲುಟರ್ಿ, ಪಂಜುಲರ್ಿ ಸನ್ನಿಧಿಯಲ್ಲಿ ದ್ವಿತೀಯ ವಾಷರ್ಿಕೋತ್ಸವ ಮತ್ತು ದೈವಗಳ ಕೋಲೋತ್ಸವ ಮೇ 2 ರಿಂದ 4 ರ ತನಕ ಜರಗಲಿದೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಜರಗಲಿದೆ.
ಮೇ 2 ರಂದು ಬೆಳಗ್ಗೆ ಗಣಪತಿ ಹೋಮ, 10 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ಮಧ್ಯಾಹ್ನ 12.30 ರಿಂದ ಅನ್ನದಾನ, 1 ಗಂಟೆಯಿಂದ ಭಜನೆ, ಸಂಜೆ 5 ರಿಂದ ದಾಮರ್ಿಕ ಸಭೆ ಜರಗಲಿದೆ. ಶ್ರೀ ಸನ್ನಿಧಿಯಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಮಧೂರು ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸಿ ಆಶೀರ್ವಚನ ನೀಡುವರು. ಪುರೋಹಿತ ರತ್ನ ಬ್ರಹ್ಮಶ್ರೀ ಕೇಶವ ಆಚಾರ್ಯ ಉಳಿಯತ್ತಡ್ಕ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕೃಷ್ಣ ಗಟ್ಟಿ ಕಲ್ಲಂಗಡಿ ಹೊಸಮನೆ, ಉಣ್ಣಿ ಪಣಿಕ್ಕರ್ ಮಧೂರು, ರಾಮಣ್ಣ ಗಟ್ಟಿ ಮಧೂರು, ಹರಿನಾರಾಯಣ ಗಟ್ಟಿ ವರ್ಕತ್ತೊಟ್ಟಿ, ಸಂತೋಷ್ ಆರ್.ಗಟ್ಟಿ ಉಳಿಯತ್ತಡ್ಕ, ಉಮೇಶ್ ಗಟ್ಟಿ ಉಳಿಯ, ವಿಮಲ ಬಾಲಕೃಷ್ಣ ಗಟ್ಟಿ ಶುಭಹಾರೈಸುವರು. ಟಿ.ವಿ.ಶಿಬನ್ ಧಾಮರ್ಿಕ ಭಾಷಣ ಮಾಡುವರು. ರಾತ್ರಿ 9 ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ಜರಗಲಿದೆ.
ಮೇ 3 ರಂದು ಬೆಳಗ್ಗೆ 8 ಕ್ಕೆ ಶ್ರೀ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ 12 ಕ್ಕೆ ಭಂಡಾರ ಆಗಮನದ ಬಳಿಕ ಶ್ರೀ ಬೊಡ್ಡಜ್ಜ ಯಕ್ಷಭಾರತಿ ಮಧೂರು ಇವರಿಂದ ತಾಳಮದ್ದಳೆ, 1 ಗಂಟೆಗೆ ಅನ್ನದಾನ, ಸಂಜೆ 3 ಕ್ಕೆ ಗುಳಿಗ ದೈವದ ಕೋಲ, ರಾತ್ರಿ 8 ಕ್ಕೆ ಅನ್ನದಾನ, 9 ರಿಂದ ಪಂಜುಲರ್ಿ, ಕಲ್ಲುಟರ್ಿ ದೈವಗಳ ಕೋಲ, 4 ರಂದು ಬೆಳಗ್ಗೆ 5 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ.