20ನೇ ವಾಷರ್ಿಕೋತ್ಸವ ಇಂದು
ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತು ಕುಟುಂಬಶ್ರೀ ಸಿಡಿಎಸ್ ಸಮಿತಿಯ 20ನೇ ವಾಷರ್ಿಕೋತ್ಸವ ಇಂದು(ಮಂಗಳವಾರ) ಬೆಳಿಗ್ಗೆ 9.30 ರಿಂದ ಪೈವಳಿಕೆ ಗ್ರಾಮ ಪಂಚಾಯತು ಪರಿಸರದಲ್ಲಿ ನಡೆಯಲಿದೆ.
ಪೈವಳಿಕೆ ಗ್ರಾ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಕೆ.ಅಮೀರ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಉದ್ಘಾಟಿಸುವರು. ಸಿಡಿಎಸ್ ಪಂಚಾಯತು ಉಪಾಧ್ಯಕ್ಷೆ ಶಶಿಕಲಾ ವಾಷರ್ಿಕ ವರದಿ ಮಂಡಿಸುವರು. ಸಿಡಿಎಸ್ ಅಧ್ಯಕ್ಷೆ ಖತೀಜ, ಗ್ರಾ.ಪಂ. ಸದಸ್ಯರುಗಳಾದ ತಾರಾ ವಿ.ಶೆಟ್ಟಿ, ಚನಿಯ ಕೊಮ್ಮಂಗಳ, ಋಝಿಯಾ ರಝಾಕ್, ರಹೀಂ ನಡುಮನೆ, ಭವ್ಯಾ ನೆತ್ತರುಗುಳಿ, ಕಿಶೋರ್ ಪೆರ್ವಡಿ, ಜಯಲಕ್ಷ್ಮೀ ಭಟ್, ಗ್ರಾ.ಪಂ. ಕಾರ್ಯದಶರ್ಿ ಕೆ.ಪಿ.ಎಸ್ ನವಾಝ್ ಉಪಸ್ಥಿತರಿದ್ದು ಶುಭಹಾರೈಸುವರು. ಬಳಿಕ ಕುಟುಂಬಶ್ರೀ ಸದಸ್ಯೆಯರಿಗೆ ವಿವಿಧ ಸ್ಪಧರ್ೆಗಳು ನಡೆಯಲಿವೆ.
ಅಪರಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಗ್ರಾ.ಪಂ. ಉಪಾಧ್ಯಕ್ಷೆ ಸುನೀತಾ ವಲ್ಟಿ ಡಿಸೋಜಾ ಉದ್ಘಾಟಿಸುವರು.ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷೆ ರಾಬಿಯಾ, ಫಾತಿಮತ್ ಝೌರಾ, ಗಣೇಶ್ ಸುದೆಂಬಳ, ವಸಂತಿ ಚೇರಾಲು, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಬಶೀರ್ ದೇವಕಾನ, ಹರೀಶ್ ಬೊಟ್ಟಾರಿ, ರಾಜೀವಿ ರೈ, ಸುಜಾತಾ ಬಿ ರೈ, ಬ್ಲಾ.ಪಂ.ಸದಸ್ಯ ಪ್ರಸಾದ್ ರೈ ಕಯ್ಯಾರು, ಸದಾಶಿವ, ಕೆ.ಆರ್.ಜಯಾನಂದ ಉಪಸ್ಥಿತರಿದ್ದು ಮಾತನಾಡುವರು. ಸಮಾರಂಭದಲ್ಲಿ ಬಾಲ ಯಕ್ಷಿಣಿ ಕಲಾವಿದೆ ತೇಜಸ್ವಿನೀ ಕಡೆಂಕೋಡಿಯವರನ್ನು ಅಭಿನಂದಿಸಲಾಗುವುದು.