HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸಾಧಕರಿಗೆ ಕೆಥೋಲಿಕ್ ಸಭಾ ಸೇವಾ ಪ್ರತಿಭಾ ಪುರಸ್ಕಾರ  ಪ್ರದಾನ
    ಕುಂಬಳೆ: ಕಾಸರಗೋಡು  ವಲಯ ಕೆಥೋಲಿಕ್ ಸಭಾ ವತಿಯಿಂದ ವಿವಿಧ  ವಲಯಗಳ  ಸಾಧಕರಿಗೆ `ಕೆಥೋಲಿಕ್ ಸಭಾ ಸೇವಾ ಪ್ರತಿಭಾ ಪುರಸ್ಕಾರ  2017- 18' ನ್ನು ನೀಡಿ ಗೌರವಿಸಲಾಯಿತು. ಕುಂಬಳೆ  ಸಂತ ಮೋನಿಕಾ ಚಚರ್್ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕಾಸರಗೋಡು  ವಲಯ  ಪ್ರಧಾನ ಧರ್ಮಗುರು ವಂದನೀಯ ಫಾದರ್ ವಲೇರಿಯನ್ ಫ್ರಾಂಕ್ ಅಧ್ಯಕ್ಷತೆ ವಹಿಸಿದ್ದರು.
    ಕುಂಬಳೆ ಸಂತ  ಮೋನಿಕಾ ಚಚರ್್ನ ಧರ್ಮಗುರು ವಂದನೀಯ ಫಾದರ್  ಮಾಸರ್ೆಲ್ ಸಲ್ದಾನ್ಹಾ ಅವರಿಗೆ ಪೌರ ಸಮ್ಮಾನ ಮಾಡಲಾಯಿತು. 
ಸಮಾರಂಭದಲ್ಲಿ ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಮಂಗಳೂರು ಪ್ರದೇಶ್ ಕೆಥೋಲಿಕ್ ಸಭಾ ನಿದರ್ೇಶಕ ವಂದನೀಯ ಫಾದರ್ ಮ್ಯಾಥ್ಯು ವಾಸ್, ಅಖಿಲ ಭಾರತ ಕೆಥೋಲಿಕ್ ಯೂನಿಯನ್ ಅಧ್ಯಕ್ಷ  ಲ್ಯಾನ್ಸಿ ಡಿಕುನ್ಹಾ, ಮಂಗಳೂರು ಪ್ರದೇಶ್ ಕೆಥೋಲಿಕ್ ಸಭಾ ಅಧ್ಯಕ್ಷ ಅನಿಲ್ ಲೋಬೊ, ವಲಯ ಅಧ್ಯಕ್ಷ ಅಲೋನ್ಸ್  ಡಿ' ಸೋಜ ಕಯ್ಯಾರ್, ಕಾರ್ಯದಶರ್ಿ ಅಮಿತ್ ಅರುಣ್ ಡಿ'ಸೋಜ, ಅಖಿಲ ಭಾರತ ಕೆಥೋಲಿಕ್ ಯೂನಿಯನ್ ಅಧ್ಯಕ್ಷ  ಲ್ಯಾನ್ಸಿ ಡಿಕುನ್ಹಾ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ   ಪ್ರಧಾನ ಕಾರ್ಯದಶರ್ಿ ಸತ್ತಾರ್ ಆರಿಕ್ಕಾಡಿ, ಕುಂಬಳೆ ಪಾರೆಸ್ಥಾನ ಶ್ರೀ ಭಗವತಿ ಅಲಿ ಚಾಮುಂಡಿ ಕ್ಷೇತ್ರ  ಸಂಘದ ಅಧ್ಯಕ್ಷ  ಸುಕುಮಾರ್, ಸಾಗರ್ ಆಟ್ಸರ್್ ಮತ್ತು  ಸ್ಪೋಟ್ಸರ್್ ಕ್ಲಬ್ ಅಧ್ಯಕ್ಷ  ಪ್ರಸಾದ್, ಕೇರಳ ತುಳು ಅಕಾಡೆಮಿ ಸದಸ್ಯ ರಾಜು ಸ್ಟೀಫನ್ ಡಿ' ಸೋಜ, ಕುಂಬಳೆ ಚಚರ್್ ಪಾಲನಾ ಸಮಿತಿ ಉಪಾಧ್ಯಕ್ಷ  ಥೋಮಸ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.
   ಈ ಸಂದರ್ಭದಲ್ಲಿ  ಮಂಜೇಶ್ವರ ಪಾವೂರಿನ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ಆಡಳಿತ ಟ್ರಸ್ಟಿ ಜೋಸೆಫ್ ಕ್ರಾಸ್ತ, ವಕರ್ಾಡಿ  ದೈಗೋಳಿ ಸಾಯಿನಿಕೇತನ ಪ್ರತಿಷ್ಠಾನದ ಡಾ.ಉದಯಕುಮಾರ್ ನೂಜಿ, ಕುಂಬ್ಡಾಜೆ ಗ್ರಾಮ ಪಂಚಾಯತು ಸದಸ್ಯೆ ಎಲಿಝಬೆತ್ ಕ್ರಾಸ್ತ ಅವರನ್ನು ಸಮ್ಮಾನಿಸಲಾಯಿತು. ಸಮಾರಂಭದಲ್ಲಿ  ಸಮಾಜ ಸೇವಾ, ರಾಜಕೀಯ, ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ವಲಯ ಮಟ್ಟದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ ವಿದ್ಯಾಥರ್ಿಗಳನ್ನು, ಹಾಲಿ ಮತ್ತು ಮಾಜಿ  ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು, ವಲಯ ಮಾಜಿ ಅಧ್ಯಕ್ಷ, ಕಾರ್ಯದಶರ್ಿ ಹಾಗೂ ವಿಶೇಷ ಸಾಧನೆಗೈದವರನ್ನು ಗೌರವಿಸಲಾಯಿತು. 
   ಸಭಾ ಕಾರ್ಯಕ್ರಮದ  ಬಳಿಕ  ಮಂಜೇಶ್ವರ  ಶಾರದಾ ಆಟ್ಸರ್್ ರವರ ಅಣ್ಣೆ  ಬಪರ್ೆಗೆ  ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಂಡಿತು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries