ನೀಚರ್ಾಲು ಶಾಲೆಗೆ `ಟ್ಯಾಲೆಂಟ್ ಹಂಟ್' ಪ್ರಶಸ್ತಿ
ಬದಿಯಡ್ಕ: ಕೇರಳದಾದ್ಯಂತ ಚಿರಪರಿಚಿತವಾಗಿರುವ ಜಿ-ಟೆಕ್ ಕಂಪ್ಯೂಟರ್ ಸಂಸ್ಥೆಯು 2017-18ನೇ ಸಾಲಿನಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಹೈಯರ್ ಸೆಕೆಂಡರಿ ಶಾಲಾ ವಿದ್ಯಾಥರ್ಿಗಳಿಗಾಗಿ ಕಣ್ಣೂರಿನ ಶ್ರೀ ಪುರಂ ಶಾಲೆಯಲ್ಲಿ ನಡೆಸಿದ ಸೀನಿಯರ್ ವಿಭಾಗದ `ಟ್ಯಾಲೆಂಟ್ ಹಂಟ್ ಐಟಿ ಮತ್ತು ಐಕ್ಯೂ' ಸ್ಪಧರ್ೆಯಲ್ಲಿ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಪ್ರಥಮ ಸ್ಥಾನ ಗಳಿಸಿದೆ.
ಪ್ರಥಮ ಸ್ಥಾನ ಪಡೆದ ಈ ಶಾಲೆಯ ಪ್ಲಸ್ ಟು ವಿಜ್ಞಾನ ವಿಭಾಗದ ವಿದ್ಯಾಥರ್ಿಗಳಾದ ಅಭಿಷೇಕ್ ಎಸ್. ಮತ್ತು ಯಶ್ವಿತ್ ವಿ. ಹಾಗೂ ಉತ್ತಮ ಶಾಲೆಗಿರುವ ಪ್ರಶಸ್ತಿ ಪ್ರದಾನ ಸಮಾರಂಭವು ಬದಿಯಡ್ಕದ ಜಿ.ಟೆಕ್ ಸಂಸ್ಥೆಯಲ್ಲಿ ಜರಗಿತು. ಪ್ರಥಮ ಸ್ಥಾನ ಗಳಿಸಿದ ವಿದ್ಯಾಥರ್ಿಗಳಿಗೆ ತಲಾ 2,500 ರೂಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಜಿ-ಟೆಕ್ ಸಂಸ್ಥೆಯ ವಲಯ ವ್ಯವಸ್ಥಾಪಕ ಮೃದುಲ್ ಮತ್ತು ಸಂಸ್ಥೆಯ ಬದಿಯಡ್ಕ ಶಾಖೆಯ ವ್ಯವಸ್ಥಾಪಕ ನಿದರ್ೇಶಕ ನಾಗೇಶ್ ವಿತರಿಸಿದರು. ಉತ್ತಮ ಶಾಲೆಗಿರುವ 25,000 ರೂಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶಿವಪ್ರಕಾಶ್ ಎಂ.ಕೆ. ಸ್ವೀಕರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.