ಕುಟುಂಬಶ್ರೀ ಸದಸ್ಯೆಯರಿಗೆ ಕ್ರೀಡಾ ಸ್ಪಧರ್ೆಗಳು
ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ಇದರ ಆಶ್ರಯದಲ್ಲಿ ಅರಂಙ್-2018 ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡಾ ಸ್ಪಧರ್ೆಗಳು ಮುಳ್ಳೇರಿಯ ಪ್ರೌಢಶಾಲಾ ಮೃದಾನದಲ್ಲಿ ಇತ್ತೀಚೆಗೆ ನಡೆಯಿತು.
ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ.ಜಿ ಉದ್ಘಾಟಿಸಿದರು. ಉಪಾಧ್ಯಕ್ಷ ಗೋಪಾಲಕೃಷ್ಣ, ಆಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ, ಶಿಕ್ಷಣ-ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ, ಸದಸ್ಯರಾದ ಸ್ಮಿತಾ, ಬಾಲಕೃಷ್ಣನ್, ಮೆಂಬರ್ ಸೆಕ್ರೆಟರಿ ಬೇಬಿ.ಎ, ಸಿಡೆಸ್ ಅಧ್ಯಕ್ಷರು, ಸದಸ್ಯರು, ಲೆಕ್ಕಪರಿಶೋಧಕ ಕಿಶೋರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವೇಣುಗೋಪಾಲ್, ರಂಜಿತ್, ನಿವೃತ್ತ ದೈಹಿಕ ಶಿಕ್ಷಕ ವಿಶ್ವನಾಥ ನೇತೃತ್ವ ನೀಡಿದರು. 58 ಅಂಕ ಪಡೆದ ಮಲ್ಲಾವರ 6ನೇ ವಾಡರ್್ ಪ್ರಥಮ, 43 ಅಂಕ ಪಡೆದ ಬಳವಂತಡ್ಕ 11ನೇ ವಾಡರ್್ ದ್ವಿತೀಯ ಸ್ಥಾನ ಪಡೆಯಿತು. ಏ.19ರಂದು ಕಾರಡ್ಕ ಪಂಚಾಯಿತಿ ಸಭಾಂಗಣದಲ್ಲಿ ವೇದಿಕೆಯೇತರ ಸ್ಪಧರ್ೆಗಳು, ಏ.13ರಂದು ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ಕಲಾ ಸ್ಪಧರ್ೆಗಳು ನಡೆಯಲಿವೆ.