ಶ್ರೀ ದೈವಗಳ ನೇಮೋತ್ಸವ
ಬದಿಯಡ್ಕ : ಬಾರಡ್ಕ ಶ್ರೀ ವಿಷ್ಣುಮೂತರ್ಿ, ಅಣ್ಣಪಂಜುಲರ್ಿ, ಕರಿಚಾಮುಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೋತ್ಸವವು ಏಪ್ರಿಲ್ 22 ಹಾಗೂ 23 ರಂದು ಬಾರಡ್ಕ ತರವಾಡು ಕುಟುಂಬದಲ್ಲಿ ನಡೆಯಲಿರುವುದು.
ಏ.22 ರಂದು ಬೆಳಿಗ್ಗೆ 8 ಗಂಟೆಗೆ ಸ್ಥಳ ಶುದ್ಧಿ, ಮಧ್ಯಾಹ್ನ 12 ರಿಂದ ಧರ್ಮ ದೈವದ ಕೋಲ, ಅನ್ನದಾನ, ಸಂಜೆ 5ಕ್ಕೆ ಶ್ರೀ ದೈವಗಳ ಭಂಡಾರ ಇಳಿಯುವುದು, 6ರಿಂದ ಶ್ರೀ ಮಹಿಶಂದಾಯ ದೈವದ ಕೋಲ, ಪ್ರಸಾದ ವಿತರಣೆ, ರಾತ್ರಿ 8ರಿಂದ ಕರಿಚಾಮುಂಡಿ, ಮೂವೇರ್ ದೈವ, ಅಣ್ಣಪಂಜುಲರ್ಿ ದೈವ, ಪಂಜುಲರ್ಿ ದೈವಗಳ ತೊಡಂಙಲ್, ಅನ್ನದಾನ, ರಾತ್ರಿ 10 ರಿಂದ ಮೂವರ್ ದೈವಗಳ ಕೋಲ, ಪಂಜುಲರ್ಿ, ಕಲ್ಲುಟರ್ಿ ದೈವಗಳ ಕೋಲ ನಡೆಯಲಿದೆ.
ಏ.23ರಂದು ಪೂವರ್ಾಹ್ನ ಅರಸಿನ ಹುಡಿ ಪ್ರಸಾದ ವಿತರಣೆ, 9ರಿಂದ ಕರಿಚಾಮುಂಡಿ ದೈವದ ಕೋಲ, ಕಾಪಾಲ್ತಿ ದೈವದ ಕೋಲ, ಅಣ್ಣಪಂಜುಲರ್ಿ ದೈವದ ಕೋಲ, ಮಧ್ಯಾಹ್ನ 1ರಿಂದ ಅನ್ನದಾನ, ದೈವಗಳ ಅರಸಿನ ಹುಡಿ ಪ್ರಸಾದ ವಿತರಣೆ, ಸಾಯಂಕಾಲ ಭಂಡಾರ ಏರುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ ಎಂದು ಬಾರಡ್ಕ ಕುಟುಂಬ ತರವಾಡು ಮನೆ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.