ಏ.23ರಿಂದ ಮುಂಡೋಳು ಪಾಟ್ಟು ಉತ್ಸವ
ಮುಳ್ಳೇರಿಯ: ಕಾರಡ್ಕ ಸಮೀಪದ ಮುಂಡೋಳು ಶ್ರೀ ಮಹಾವಿಷ್ಣು, ಶಾಸ್ತಾರ, ದುಗರ್ಾಪರಮೇಶ್ವರೀ ಕ್ಷೇತ್ರದ ಸುಪ್ರಸಿದ್ಧ ಪಾಟ್ಟು ಉತ್ಸವ ಏಪ್ರಿಲ್ 23ರಂದು ಆರಂಭಗೊಂಡು 28 ರ ತನಕ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಏಪ್ರಿಲ್ 23ರಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 7ಕ್ಕೆ ದೀಪ ಪ್ರತಿಷ್ಠೆ, ಉಗ್ರಾಣ ತುಂಬಿಸುವುದು, 7.30ಕ್ಕೆ ಅತ್ತಾಳ ಪೂಜೆ ನಡೆಯಲಿದೆ.
ಏ.24 ಬೆಳಿಗ್ಗೆ 7ಕ್ಕೆ ಉಷಃಪೂಜೆ, 8ಕ್ಕೆ ವೀಳ್ಯದೆಲೆ, ಅಡಕೆ ಕೊಡುವುದು, 9ಕ್ಕೆ ವಿವಿಧ ಪ್ರದೇಶಗಳಿಂದ ಹೊರೆಕಾಣಿಕೆ ಮೆರವಣಿಗೆ, 9.15ಕ್ಕೆ ಧ್ವಜಾರೋಹಣ, ಶ್ರೀ ಉತ್ಸವ ಬಲಿ, 10ಕ್ಕೆ ಶ್ರೀ ದುಗರ್ಾಪರಮೇಶ್ವರಿ ಮತ್ತು ಶಾಸ್ತಾರ ದೇವರುಗಳ ಆಯುಧ ಪೂಜೆ, ಪಾಟು ಪೂಜೆ, 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪಾಟು, ಅನ್ನಪ್ರಸಾದ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 7ಕ್ಕೆ ಶ್ರೀ ಬಲಿ ಉತ್ಸವ, 9ಕ್ಕೆ ಮಹಾಪೂಜೆ, ಕಳಪೂಜೆ, ಆಯುಧಪೂಜೆ, ಪಾಟು, ಪೂರಕ್ಕಳಿ ನಡೆಯಲಿದೆ.
ಏ.25ರಂದು ಬೆಳಿಗ್ಗೆ 6ಕ್ಕೆ ಉಷಃಪೂಜೆ 6.30ಕ್ಕೆ ಶ್ರೀ ಬಲಿ ಉತ್ಸವ, ಬೆಳಿಗ್ಗೆ 7.30ಕ್ಕೆ ಅನ್ನಸಂತರ್ಪಣೆ, 8.30ಕ್ಕೆ ಪಾಟು ಉತ್ಸವ, 9.30 ತುಲಾಭಾರ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪಾಟು, ಅನ್ನಪ್ರಸಾದ, ಸಂಜೆ 6.30 ದೀಪಾರಾಧನೆ, ರಾತ್ರಿ 7.30ಕ್ಕೆ ಶ್ರೀ ಬಲಿ ಉತ್ಸವ, 8.30ಕ್ಕೆ ಮಹಾಪೂಜೆ, ಕಳಪೂಜೆ, ಆಯುಧಪೂಜೆ, ಪಾಟು, ಪೂರಕ್ಕಳಿ ನಡೆಯಲಿದೆ.
ಏ.26 ರಂದು ಬೆಳಿಗ್ಗೆ 6ಕ್ಕೆ ಉಷಃಪೂಜೆ, 6.30ಕ್ಕೆ ಶ್ರೀ ಬಲಿ ಉತ್ಸವ, 7.30ಕ್ಕೆ ಅನ್ನಸಂತರ್ಪಣೆ, 8.30ಕ್ಕೆ ಪಾಟು, 9.30 ತುಲಾಭಾರ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪಾಟು, ಅನ್ನಪ್ರಸಾದ, ಸಂಜೆ 6.30 ದೀಪಾರಾಧನೆ, ರಾತ್ರಿ 7.30ಕ್ಕೆ ಶ್ರೀ ಬಲಿ ಉತ್ಸವ, 8.30ಕ್ಕೆ ಮಹಾಪೂಜೆ, 9ಕ್ಕೆ ಕಳದಲ್ಲಿ ಆಯುಧ ಇಟ್ಟು ಪೂಜೆ, ಪಾಟು, ಪೂರಕ್ಕಳಿ ನಡೆಯಲಿದೆ.
ಏ.27ರಂದು ಬೆಳಿಗ್ಗೆ 6ಕ್ಕೆ ಉಷಃಪೂಜೆ, 6.30ಕ್ಕೆ ಶ್ರೀ ಬಲಿ ಉತ್ಸವ, ಬೆಳಿಗ್ಗೆ 7.30ಕ್ಕೆ ಅನ್ನಸಂತರ್ಪಣೆ, 9ರಿಂದ ಆಯುಧ ಪೂಜೆ, ಕಳತ್ತಿಲರಿ ಪೂಜೆ, 10ಕ್ಕೆ ನವಕಾಭಿಷೇಕ, ತುಲಾಭಾರ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಪ್ರಸಾದ, ಸಂಜೆ 6.30 ದೀಪಾರಾಧನೆ, ಚೆಂಡೆಮೇಳ, ರಾತ್ರಿ 8.30ಕ್ಕೆ ಮಹಾಪೂಜೆ, ಶ್ರೀಮಹಾವಿಷ್ಣು ದೇವರ ಭೂತಬಲಿ ಉತ್ಸವ, ಪುಂಡಿಕಾಯಿ ಕಟ್ಟೆಗೆ ಶ್ರೀ ದೇವರ ಶೋಭಾಯಾತ್ರೆ, 12ಕ್ಕೆ ಶ್ರೀ ದೇವರ ನೃತ್ಯೋತ್ಸವ, 1ಕ್ಕೆ ಶಯನ ಕವಾಟ ಬಂಧನ ನಡೆಯಲಿದೆ.
ಏ.28ರಂದು ಬೆಳಿಗ್ಗೆ 7ಕ್ಕೆ ಕವಾಟೋದ್ಘಾಟನೆ, ಉಷಃಪೂಜೆ, ಕಣಿದರ್ಶನ, 7.30ಕ್ಕೆ ಅನ್ನ ಸಂತರ್ಪಣೆ, 9ಕ್ಕೆ ಶ್ರೀಭೂತ ಬಲಿ ಉತ್ಸವ, 11ಕ್ಕೆ ಅವಭೃತ ಸ್ನಾನ, 12ರಿಂದ ದರ್ಶನ ಬಲಿ, ಬಟ್ಟಲು ಬಟ್ಟಲು ಕಾಣಿಕೆ, ಶ್ರೀ ದೇವರ ರಾಜಾಂಗಣ ಪ್ರಸಾದ, ಧ್ವಜಾರೋಹಣ, 1ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ,
ಮೇ5 ರಂದು ಶ್ರೀಕ್ಷೇತ್ರದ ಕಾವಲು ದೈವಗಳಾದ ಶ್ರೀ ಧೂಮಾವತಿ, ಮೂವಾಳಂಕುಯಿ ಚಾಮುಂಡಿ ದೈವನೇಮ ನಡೆಯಲಿದೆ. ಉತ್ಸವದ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.