ಅಗಲ್ಪಾಡಿಯಲ್ಲಿ ಒತ್ತೆಕೋಲ ಕೆಂಡಸೇವೆ ಇಂದಿನಿಂದ(ಬುಧವಾರದಿಂದ)
ಬದಿಯಡ್ಕ: ಉಬ್ರಂಗಳ ಗ್ರಾಮದ ಅಗಲ್ಪಾಡಿ ನಡುಮನೆ ಪಡಿಪ್ಪುರೆ ಬಾಗಿಲಿನಲಿನಲ್ಲಿ ಗ್ರಾಮದ ಹತ್ತು ಸಮಸ್ತರ ಸಹಕಾರದಿಂದ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಮಹಾವಿಷ್ಣು ಮೂತರ್ಿ ದೈವದ ಒತ್ತೆಕೋಲ(ಕೆಂಡಸೇವೆ) ಮಹೋತ್ಸವು 25 ರಂದು ಬುಧವಾರ ಮತ್ತು 26ರಂದು ಗುರುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
25ರಂದು ಬುಧವಾರ ಬೆಳಿಗ್ಗೆ 10ಕ್ಕೆ ಮೇಲೇರಿ ಕೂಡಿಸುವುದು. ರಾತ್ರಿ 7ಕ್ಕೆ ಉಬ್ರಂಗಳ ಶ್ರೀಐವರು ವಿಷ್ಣುಮೂತರ್ಿ ಚಾಮುಂಡಿ ದೈವಸ್ಥಾನದಿಂದ ಭಂಡಾರ ಹೊರಡುವುದು. 8 ಕ್ಕೆ ಉಬ್ರಂಗಳ ಶ್ರೀ ಮಹಾದೇವ -ಪಾರ್ವತಿ ಶಾಸ್ತಾರ ದೇವಸ್ಥಾನದಲ್ಲಿ ಕಾತರ್ಿಕ ಪೂಜೆ, ಗಂಟೆ 8.30ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, 9ರಿಂದ ಅನ್ನದಾನ, 12.30ಕ್ಕೆ ದೈವದ ಕುಳಿಚ್ಚಾಟ, 1.30ರಿಂದ ವರಹಾವತಾರ ಎಂಬ ಯಕ್ಷಗಾನ ಬಯಲಾಟ ಶ್ರೀ ದುಗರ್ಾ ಪರಮೇಶ್ವರಿ ಯಕ್ಷಗಾನ ಮಂಡಳಿ ಕೊಲ್ಲಂಗಾನ ಇವರಿಂದ ನಡೆಯಲಿದೆ.
26ರಂದು ಪ್ರಾ:ತಕಾಲ 4ಕ್ಕೆ ಶ್ರೀ ದೈವದ ಮೇಲೇರಿ ಪ್ರವೇಶ, ಶ್ರೀ ದೈವದ ಬಾರಣೆ- ಮಾರಿಕ್ಕಳ ನೀಗುವುದು, 6ಕ್ಕೆ ಅರಸಿನ ಹುಡಿ ಪ್ರಸಾದ ವಿತರಣೆ 7.30ಕ್ಕೆ ಭಂಡಾರ ಹೊರಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.