ನನ್ನ ಸಕರ್ಾರ ಭಾರತವನ್ನು ಪರಿವತರ್ಿಸಲಿದೆ: ಪ್ರಧಾನಿ ಮೋದಿ
ಸ್ವೀಡನ್; ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 3 ದೇಶಗಳ 5 ದಿನಗಳ ಪ್ರವಾಸವನ್ನು ಮಂಗಳವಾರ ಸ್ವೀಡನ್ ನಿಂದ ಆರಂಭಿಸಿದ್ದು, ನನ್ನ ಸಕರ್ಾರ ಭಾರತವನ್ನು ಪರಿವತರ್ಿಸಲಿದೆ ಎಂದು ಮಂಗಳವಾರ ಹೇಳಿದ್ದಾರೆ.
ಸ್ವೀಡನ್'ನ ಸ್ಟಾಕ್ಹೋಮ್ ವಿಶ್ವವಿದ್ಯಾಲಯದಲ್ಲಿ ಅನಿವಾಸಿಯ ಭಾರತೀಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ನನ್ನ ಸಕರ್ಾರ ಭಾರತವನ್ನು ಪರಿವತರ್ಿಸಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ನವಭಾರತ ನಿಮರ್ಾಣಕ್ಕೆ ಬಿಜೆಪಿ ನೇತೃತ್ವದ ಎನ್'ಡಿಎ ಸಕರ್ಾರ ತೆಗೆದುಕೊಂದಿರುವ ಕ್ರಮಗಳ ಕುರಿತಂತೆ ವಿವರಿಸಿದ್ದಾರೆ.
ನಮ್ಮ ಸಕರ್ಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಸುಧಾರಣೆಗಾಗಿ ಅಲ್ಲ, ಪರಿವರ್ತನೆಗಾಗಿ ಆಗಿದೆ. ಇದು ನಮ್ಮ ಭರವಸೆ. ನಾವು ಭಾರತವನ್ನು ಪರಿವತರ್ಿಸುತ್ತೇವೆ. ಸಾಗುವ ರಸ್ತೆಗಳು ಮುಂದಿದೆ. ಆದರೆ, ನಾವು ನಮ್ಮ ದೃಷ್ಟಿ ಹಾಗೂ ಹೃದಯದಲ್ಲಿ ಧ್ಯೇಯವನ್ನು ಹೊಂದಿದ್ದೇವೆಂದು ತಿಳಿಸಿದ್ದಾರೆ.