HEALTH TIPS

No title

              ಫೇಸ್ ಬುಕ್ ಮೆಸೆಂಜರ್ ನಲ್ಲಿ ಇನ್ನು ಮುಂದೆ 360 ಡಿಗ್ರಿ ಫೋಟೊ, ಹೆಚ್ ಡಿ ವಿಡಿಯೋಗಳನ್ನೂ ಕಳಿಸುವ ಸೌಲಭ್ಯ
     ಮುಂಬೈ: ಜಾಹಿರಾತುಗಳಲ್ಲಿ ಡ್ವಾಫರ್್ ತಳಿಯ ಪಗ್ಲ್ ನಾಯಿಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಟೆಲಿಕಾಂ ಕಂಪೆನಿ ವೊಡಫೋನ್ ಪ್ರಾಣಿ ಅಭಿವೃದ್ಧಿ ಸಂಘಟನೆ ಪೇಟಾ ಮನವಿ ಮಾಡಿದೆ. ಈ ನಾಯಿಗಳು ಸಾಮಾನ್ಯ ತಳಿಯ ನಾಯಿಗಳಂತಿರುವುದಿಲ್ಲ ಎಂದು ಪೇಟಾದ ಅಭಿಪ್ರಾಯವಾಗಿದೆ.
     ವೊಡಫೋನ್ ಇಂಡಿಯಾ ಕಂಪೆನಿಗೆ ಪತ್ರ ಬರೆದಿರುವ ಪೇಟಾ, ಪಗ್ಸ್ ಗಳು ತಳೀಯವಾಗಿ ಅತ್ಯಂತ ಸೂಕ್ಷ್ಮ ಜಾತಿಯ ನಾಯಿಗಳಾಗಿದ್ದು, ವಿಶಿಷ್ಟವಾಗಿ ನೋಡಲು ಸುಂದರವಾಗಿರುತ್ತದೆ. ಆದರೆ ಜಾಹಿರಾತುಗಳಲ್ಲಿ ಅವುಗಳನ್ನು ಬಳಸಿಕೊಳ್ಳುವುದರಿಂದ ಈ ಜಾತಿಯ ನಾಯಿಗಳಿಗೆ ನೋವುಂಟಾಗುವುದಲ್ಲದೆ ಅವುಗಳ ಉಸಿರಾಟಕ್ಕೆ ಕೂಡ ತೊಂದರೆಯಾಗುತ್ತದೆ ಎಂದು ವಿವರಿಸಿದೆ.
   ಇತ್ತೀಚಿನ ವೊಡಫೋನ್ ಜಾಹಿರಾತಿನಲ್ಲಿ 30 ಪಗ್ಸ್ ಗಳನ್ನು ಬಳಸಲಾಗಿತ್ತು.
ಈ ನಾಯಿಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ವಾಣಿಜ್ಯ ಬಳಕೆಗೆ ಬಳಸುವವರ ಸಂಖ್ಯೆ ಅಧಿಕವಾಗುತ್ತಿದೆ. ಸೂಕ್ಷ್ಮ ತಳಿಯ ಈ ನಾಯಿಗಳನ್ನು ಶೂಟಿಂಗ್ ಗೆ ಬಳಸಿಕೊಂಡರೆ ಅಲ್ಲಿನ ಗದ್ದಲ, ಭಾರೀ ಸದ್ದು, ಕ್ಯಾಮರಾ ಮತ್ತು ಹಲವು ಬಾರಿ ರಿಟೇಕ್ ತೆಗೆದುಕೊಳ್ಳುವುದು ಅವುಗಳಿಗೆ ಕಿರಿಕಿರಿಯನ್ನುಂಟುಮಾಡುತ್ತವೆ ಎಂದು ಪೇಟಾ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries