ನಗದು ಬಿಕ್ಕಟ್ಟು: 500 ರು. ಮುಖಬೆಲೆಯ ನೋಟುಗಳ ಮುದ್ರಣ ಐದು ಪಟ್ಟು ಹೆಚ್ಚಳ
ನವದೆಹಲಿ: ನೋಟು ನಿಷೇಧದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, ನೋಟುಗಳ ಕೊರತೆ ನೀಗಿಸಲು ಮುಂದಾಗಿರುವ ಕೇಂದ್ರ ಸಕರ್ಾರ, 500 ರುಪಾಯಿ ನೋಟುಗಳ ಮುದ್ರಣವನ್ನು ಐದು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ.
ಸದ್ಯ ದಿನಕ್ಕೆ 500 ನೋಟುಗಳನ್ನು 500 ಕೋಟಿ ರುಪಾಯಿಯಷ್ಟು ಮುದ್ರಣ ಮಾಡಲಾಗುತ್ತಿದೆ. ಇದನ್ನು ಐದು ಪಟ್ಟು ಹೆಚ್ಚಳ ಮಾಡಲಾಗುವುದು ಎಂದು ಆಥರ್ಿಕ ವ್ಯವಹಾರ ಇಲಾಖೆ ಕಾರ್ಯದಶರ್ಿ ಎಸ್.ಸಿ. ಗಾಗರ್್ ಅವರು ತಿಳಿಸಿದ್ದಾರೆ.
ನೋಟುಗಳ ಕೊರತೆ ನೀಗಿಸಲು ನಾವು ಕೆಲವೊಂದು ಉಪ ಕ್ರಮಗಳನ್ನು ತೆಗೆದುಕೊಂಡಿದೇವೆ. 500 ರುಪಾಯಿ ನೋಟುಗಳ ಮುದ್ರಣ ಐದು ಪಟ್ಟು ಹೆಚ್ಚಳವಾದರೆ ದಿನಕ್ಕೆ 2,500 ಕೋಟಿ ರುಪಾಯಿಷ್ಟು ನೋಟುಗಳು ಮುದ್ರಣವಾಗಲಿವೆ. ಈ ಮೂಲಕ ತಿಂಗಳಿಗೆ 70 ಸಾವಿರದಿಂದ 75 ಸಾವಿರ ಕೋಟಿ ರುಪಾಯಿ ನೋಟುಗಳು ಚಲಾವಣೆಗೆ ಸಿದ್ಧವಾಗಲಿವೆ ಎಂದು ಗಾಗರ್್ ಮಾಹಿತಿ ನೀಡಿದ್ದಾರೆ.
ಮುಂದಿನ ಎರಡು ದಿನಗಳಲ್ಲೇ 25 ಸಾವಿರ ನೋಟುಗಳು ಚಲಾವಣೆಗೆ ಬರಲಿವೆ ಎಂದು ಅವರು ತಿಳಿಸಿದ್ದಾರೆ. ದೇಶಾದ್ಯಂತ ಎಟಿಎಂಗಳಲ್ಲಿ ನೋಟುಗಳೇ ಇಲ್ಲದಂತಾಗಿದೆ. ಎಲ್ಲೆಡೆಯೂ ನೋ ಕ್ಯಾಷ್ ಬೋಡರ್್ ರಾರಾಜಿಸುತ್ತಿದ್ದು, ಹಣಕ್ಕಾಗಿ ಜನ ಪರದಾಡುವಂತಾಗಿದೆ.