HEALTH TIPS

No title

                ಗ್ರಾಮಾಭಿವೃದ್ದಿ ಯೋಜನೆಯಿಂದ ಧನ ಸಹಾಯ ಹಸ್ತಾಂತರ
     ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ನಿಧಿ ಕಾರ್ಯಕ್ರಮದಡಿಯಲ್ಲಿ ಪ್ರಗತಿ ನಿಧಿ ಜೀವ ಭದ್ರತೆ ಯೋಜನೆಯಿಂದ 5 ಲಕ್ಷ ರೂ. ಮೊತ್ತವನ್ನು ಹೊಸಂಗಡಿ ಕಾರ್ಯಕ್ಷೇತ್ರದ ಶಾಂತಿನಗರ ಒಕ್ಕೂಟದ ಜೈ ಸಂತೋಷ್ ಮಾತಾ ಸಂಘದ ಸದಸ್ಯೆ ಅಮರಾವತಿ ಅವರಿಗೆ ಇತ್ತೀಚೆಗೆ ನೀಡಲಾಯಿತು. ಅಮರಾವತಿ ಅವರ ಪತಿ ಸುರೇಶ್ ಅವರು ಇತ್ತೀಚೆಗೆ ನಿಧನರಾಗಿದ್ದರು. ಐದು ಲಕ್ಷ ರೂ. ಮೊತ್ತದ ಚೆಕ್ನ್ನು ವಲಯದ ಮೇಲ್ವಿಚಾರಕ ಮೋಹನ್ ಕೆ. ಅವರು ವಲಯದ ಸೇವಾ ಪ್ರತಿನಿಧಿಗಳ ಸಮ್ಮುಖದಲ್ಲಿ ವಿತರಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries