ಐಲ ಕ್ಷೇತ್ರದಲ್ಲಿ ವಿಷು ಜಾತ್ರೆ ಸಮಾಪ್ತಿ
ಉಪ್ಪಳ: ಐಲ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ಕಳೆದ 6 ದಿನಗಳಿಂದ ವಿವಿಧ ಕಾರ್ಯಕ್ರಮಗಳಿಂದ ನಡೆದ ವಾಷರ್ಿಕ ವಿಷು ಜಾತ್ರೆ ಗುರುವಾರ ಸಂಪನ್ನಗೊಂಡಿತು.
ಕಾರ್ಯಕ್ರಮಂದಗವಾಗಿ ಬುಧವಾರ ಬೆಳಿಗ್ಗೆ ಕವಟೋದ್ಘಾಟನೆ, ಅಭಿಷೇಕ, ಪೂಜೆ, ತುಲಾಭಾರ ಸೇವೆ, ಮಹಾಪೂಜೆ, ಆರಾಟೋತ್ಸವ, ರಾಜಾಂಗಣ ಪ್ರಸಾದ, ಸಂಜೆ ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ದೇವರ ಅವಭೃತ ಸ್ನಾನ, ರಾತ್ರಿ ಧ್ವಜಾವರೋಹಣ, ನವಕಕಲಶ, ಮಹಾಪೂಜೆ, ಸಂಪ್ರೋಕ್ಷಣೆ ಹಾಗೂ ಗುರುವಾರ ಸಂಜೆ ಶ್ರೀ ಪಿಲಿಚಾಮುಂಡಿ ದೈವದ ನೇಮ ನಡೆಯಿತು. ವಿಷು ಜಾತ್ರೆಯ ಸಂದರ್ಭದಲ್ಲಿ ಸ್ಥಳೀಯ ಹಲವು ಸಂಘ ಸಂಸ್ಥೆಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.