HEALTH TIPS

No title

              65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ನ್ಯೂಟನ್ ಅತ್ಯುತ್ತಮ ಚಿತ್ರ, ಹೆಬ್ಬೆಟ್ಟು ರಾಮಕ್ಕ ಅತ್ಯುತ್ತಮ ಕನ್ನಡ ಚಿತ್ರ
                    ಬಾಹುಬಲಿ ಪಾಲಾದ ಅತ್ಯುತ್ತಮ ವಿಶೇಷ ಎಫೆಕ್ಟ್ಸ್ ಪ್ರಶಸ್ತಿ, ಪಂಕಜ್ ತ್ರಿಪಾಠಿ ಅತ್ಯುತ್ತಮ ನಟ
       ನವದೆಹಲಿ: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ರಾಜ್ ಕುಮಾರ್ ರಾವ್ ನಟನೆಯ ಬಾಲಿವುಡ್ ಚಿತ್ರ ನ್ಯೂಟನ್ ಅತ್ಯುತ್ತಮ ಚಿತ್ರ ಎಂಬ ಕೀತರ್ಿಗೆ ಭಾಜನವಾಗಿದೆ.
     ದೆಹಲಿಯ ಶಾಸ್ತ್ರಿ ಭವನದಲ್ಲಿರುವ ಪಿಐಬಿ ಕಾನ್ಫರೆನ್ಸ್ ರೂಮ್ ನಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಆಸ್ಕರ್ ರೇಸ್ ನಲ್ಲಿದ್ದ ನ್ಯೂಟನ್ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಾಚಿದೆ. ನಿದರ್ೇಶಕ ಅಮಿತ್ ವಿ ಮಸುರ್ಕರ್ ಈ ಚಿತ್ರವನ್ನು ನಿದರ್ೇಶಿಸಿದ್ದರು. ನಟ ರಾಜ್ ಕುಮಾರ್ ರಾವ್ ಪ್ರಮುಖ ಭೂಮಿಕೆಯನ್ನು ನಟಿಸಿದ್ದರು. ಇನ್ನು ಇದೇ ನ್ಯೂಟನ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಪಂಕಜ್ ತ್ರಿಪಾಠಿ ಕೂಡ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇನ್ನು ನಿದರ್ೇಶಕ ಎಸ್ ಎಸ್ ರಾಜಮೌಳಿ ನಿದರ್ೇಶನ ಬಾಹುಬಲಿ ಚಿತ್ರ ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ಸ್ ವಿಭಾಗದಲ್ಲಿ ಪ್ರಶಸ್ತಿ ಬಾಚಿದ್ದು, ಅತ್ಯುತ್ತಮ ಹಿನ್ನಲೆ ಸಂಗೀತ ವಿಭಾಗದ ಪ್ರಶಸ್ತಿಗೆ ಮಾಮ್ ಚಿತ್ರಕ್ಕಾಗಿ ಖ್ಯಾತ ಸಂಗೀತ ನಿದರ್ೇಶಕ ಎಆರ್ ರೆಹಮಾನ್ ಪಾತ್ರರಾಗಿದ್ದಾರೆ. ಇನ್ನು ನಟಿ ತಾರಾ ಮತ್ತು ನಟ ದೇವರಾಜ್ ಅಭಿನಯದ ಹೆಬ್ಬೆಟ್ಟು ರಾಮಕ್ಕ ಚಿತ್ರ ಅತ್ಯುತ್ತಮ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಉಳಿದಂತೆ ಪ್ರಶಸ್ತಿಗೆ ಪಾತ್ರರಾದವರ ಪಟ್ಟಿ ಇಂತಿದೆ.
ಅತ್ಯುತ್ತಮ ನಾನ್ ಫೀಚರ್ ಫಿಲ್ಮ್- ವಾಟರ್ ಬೇಬಿ
ಅತ್ಯುತ್ತಮ ಶೈಕ್ಷಣಿಕ ಚಿತ್ರ - ದ ಗಲರ್್ ವಿ ಆರ್ ಅಂಡ್ ದ ವುಮೆನ್ ವಿ ಆರ್
ಅತ್ಯುತ್ತಮ ಕಲಾ ಮತ್ತು ಸಾಂಸ್ಕೃತಿಕ ಚಿತ್ರ- ಗಿರಿಜಾ (ಎ ಲೈಫ್ ಆಫ್ ಮ್ಯೂಸಿಕ್)
ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ- ಐ ಆ?ಯಮ್ ಬೊಮ್ಮಿ ಅಂಡ್ ವೇಲ್ ಡನ್
ಅತ್ಯುತ್ತಮ ಕಿರುಚಿತ್ರ (ಫಿಕ್ಷನ್)- ಮರಾಠಿ ಭಾಷೆಯ ಮಯ್ಯಾತ್
ವಿಶೇಷ ಪ್ರಶಸ್ತಿ - ಮೋಕರ್ಿಯಾ (ಮರಾಠಿ), ಹೆಲ್ಲೋ ಆಸರ್ಿ (ಒರಿಯಾ), ಟೇಕ್ ಆಫ್ ಗಾಟ್ (ಮಲಯಾಳಂ)
ಅತ್ಯುತ್ತಮ ಜಾಸ್ಸರಿ ಚಿತ್ರ - ಸಿಂಜಾರ್
ಅತ್ಯುತ್ತಮ ಒರಿಯಾ ಚಿತ್ರ - ಹೆಲ್ಲೋ ಆಸರ್ಿ
ಅತ್ಯುತ್ತಮ ತುಳು ಚಿತ್ರ- ಪಡ್ಡಾಯಿ
ಅತ್ಯುತ್ತಮ ಕನ್ನಡ ಚಿತ್ರ - ಹೆಬ್ಬೆಟ್ಟು ರಾಮಕ್ಕ
ಅತ್ಯುತ್ತಮ ತೆಲುಗು ಚಿತ್ರ - ದಿ ಘಾಜಿ ಅಟ್ಯಾಕ್
ಅತ್ಯುತ್ತಮ ಸಾಹಸ ನಿದರ್ೇಶಕ ಪ್ರಶಸ್ತಿ- ರಾಜಮೌಳಿ ನಿದರ್ೇಶನದ ಬಾಹುಬಲಿ
ಅತ್ಯುತ್ತಮ ಕೊರಿಯೋಗ್ರಫಿ- ಟಾಯ್ಲೆಟ್ ಏಕ್ ಪ್ರೇಮಕಥಾ ಚಿತ್ರದ ಗೋರಿ ತೂ ಲಾಥ್ ಮಾರಿ ಹಾಡು
ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ಸ್ - ಬಾಹುಬಲಿ
ಅತ್ಯುತ್ತಮ ಸಂಗೀತ ನಿದರ್ೇಶನ - ಮಣಿ ರತ್ನಂ ನಿದರ್ೇಶನದ ಕಾಟ್ರು ವೆಲಿಯಿಡಯ್
ಅತ್ಯುತ್ತಮ ಹಿನ್ನಲೆ ಸಂಗೀತ - ಮಾಮ್ ಚಿತ್ರ, ಸಂಗೀತ ನಿದರ್ೇಶಕ ಎಆರ್ ರೆಹಮಾನ್
ಅತ್ಯುತ್ತಮ ಮೇಕಪ್ ಆಟರ್ಿಸ್ಟ್- ಬೆಂಗಾಳಿ ಚಿತ್ರ ನಗರ್ ಕೀರ್ತನ್



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries