ಮೊಗ್ರಾಲ್ ಪುತ್ತೂರು ಟೆಕ್ನಿಕಲ್ ಹೈಸ್ಕೂಲ್ ಪ್ರವೇಶ ಅಜರ್ಿ ವಿತರಣೆ ಆರಂಭ
ಕಾಸರಗೋಡು: ಮೊಗ್ರಾಲ್ಪುತ್ತೂರು ಸಮೀಪದ ಬೆದ್ರಡ್ಕದಲ್ಲಿ ಕಾಯರ್ಾಚರಿಸುತ್ತಿರುವ ಜೂನಿಯರ್ ಟೆಕ್ನಿಕಲ್ ಹೈಸ್ಕೂಲ್ಗೆ ಇದೀಗ 7ನೇ ತರಗತಿಯಲ್ಲಿ ಕಲಿತು ಫಲಿತಾಂಶಕ್ಕಾಗಿ ಕಾಯುತ್ತಿರುವ ಅರ್ಹ ವಿದ್ಯಾಥರ್ಿಗಳಿಂದ ನಿಗದಿತ ನಮೂನೆಯಲ್ಲಿ ಅಜರ್ಿ ಆಹ್ವಾನಿಸಲಾಗಿದೆ.
ಟೆಕ್ನಿಕಲ್ ಹೈಸ್ಕೂಲ್ ಕಚೇರಿಯಲ್ಲಿ ಅಜರ್ಿ ಬೆಲೆ ರೂ.10 ತೆತ್ತು ಭತರ್ಿಗೊಳಿಸಿದ ಅಜರ್ಿಯನ್ನು ಮೇ 2ರ ಸಂಜೆ 4 ಗಂಟೆಯೊಳಗೆ ಸಲ್ಲಿಸಲು ಕೋರಲಾಗಿದ್ದು, ಪ್ರವೇಶಾತಿ ಪರೀಕ್ಷೆಯು ಮೇ. 4 ರಂದು ನಡೆಯಲಿದೆ.
ಇತರ ಹೈಸ್ಕೂಲ್ಗಳಲ್ಲಿ ದೊರಕುವ ಎಲ್ಲಾ ಸೌಲಭ್ಯವೂ ಈ ಟೆಕ್ನಿಕಲ್ ಹೈಸ್ಕೂಲ್ನಲ್ಲಿ ಕಲಿಯುತ್ತಿರುವ ವಿದ್ಯಾಥರ್ಿಗಳಿಗೆ ಲಭಿಸುವುದು. ಐಟಿಐ ಕೋಸರ್್ಗೆ ಸಮಾನವಾಗಿರುವ ಟಿಎಚ್ಎಸ್ಎಲ್ಸಿ(ಟೆಕ್ನಿಕಲ್ ಹೈ ಸ್ಕೂಲ್ ಲಿವಿಂಗ್ ಸಟರ್ಿಫಿಕೇಟ್) ಪ್ರಮಾಣಪತ್ರ ಲಭಿಸುವುದು. ಇಲ್ಲಿಯ ಶಿಕ್ಷಣವು ಪಾಲಿಟೆಕ್ನಿಕ್ ತರಗತಿ ಸೇರ್ಪಡೆಯಾಗುವಲ್ಲಿ ಶೇ. 10 ಮೀಸಲಾತಿ ಹಾಗೂ ಎಂಜಿನಿಯರಿಂಗ್ ಕಲಿಕೆಯಲ್ಲಿ ಮೊದಲ ವರ್ಷ ಕಡಿತವಿರುವುದು.
ಎರಡು ವರ್ಷಗಳ ಹಿಂದೆ ಈ ಟೆಕ್ನಿಕಲ್ ಹೈಸ್ಕೂಲ್ನಲ್ಲಿ ಕನ್ನಡ ಮಾಧ್ಯಮವೂ ಸೇರ್ಪಡೆಯಾಗಿದೆ. ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾಥರ್ಿಗಳು ಪ್ರಸ್ತುತ 7ನೇ ತರಗತಿಯ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಇಲ್ಲಿ 8ನೇ ತರಗತಿಗೆ ಸೇರ್ಪಡೆಗೊಳ್ಳಲು ಅಜರ್ಿ ಸಲ್ಲಿಸಬಹುದಾಗಿದೆ. ಈ ಶಾಲೆಯ ಸದುಪಯೋಗವನ್ನು ಕನ್ನಡ ವಿದ್ಯಾಥರ್ಿಗಳು ಗರಿಷ್ಠ ಪ್ರಮಾಣದಲ್ಲಿ ಪಡೆದುಕೊಳ್ಳಬಹುದೆಂದು ಕನ್ನಡ ಸಂಘಟನೆಗಳು ವಿನಂತಿಸಿವೆ.