ವಕರ್ಾಡಿಯಲ್ಲಿ ಕಾಂಗ್ರೆಸ್ನಿಂದ ಪ್ರತಿಭಟನಾ ಸಂಗಮ
ಮಂಜೇಶ್ವರ: ಜಮ್ಮು ಕಾಶ್ಮೀರದ 8ರ ಹರೆಯದ ಬಾಲೆ ಆಸಿಫಾಳ ಮೇಲೆ ಅತ್ಯಾಚಾರಗೈದ ಸಂಘಿಗಳನ್ನು ಮತ್ತು ಪೊಲೀಸ್ ಅಧಿಕಾರಿಗಳನ್ನು ಹಾಗೂ ಉತ್ತರಪ್ರದೇಶದ ಉನಾದ ದಲಿತ ಬಾಲಕಿಯನ್ನು ಅತ್ಯಾಚಾರಗೈದು, ತಂದೆಯನ್ನು ಕೊಲೆಗೈದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಹಾಗೂ ಅನುಯಾಯಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ವಕರ್ಾಡಿಯಲ್ಲಿ ಶುಕ್ರವಾರ ಪ್ರತಿಭಟನಾ ಸಂಗಮ ಜರುಗಿತು.
ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಮೊಂಬತ್ತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಸೋಮಪ್ಪ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸತ್ಯನ್.ಸಿ.ಉಪ್ಪಳ ಮುಖ್ಯ ಭಾಷಣಗೈದರು. ನೇತಾರರಾದ ಮಜಾಲು ಮೊಹಮ್ಮದ್, ಮಮತಾ ದಿವಾಕರ್, ಶಂಷಾದ್ ಶುಕೂರ್, ಎಸ್.ಅಬ್ದುಲ್ ಖಾದರ್ ಹಾಜಿ, ಸದಾಶಿವ ಕೆ., ಪಿ.ಎಂ.ಖಾದರ್, ಮಹಾರಾಜ, ಶಕೂರ್ ತಲೇಕಳ, ಬಿ.ಕೆ.ಮೊಹಮ್ಮದ್, ಹಮೀದ್ ಕಣಿಯೂರು, ಕಾಯಿಂಞ ಹಾಜಿ ತಲೇಕಳ,ಫ್ರಾನ್ಸಿಸ್ ಡಿಸೋಜಾ, ಅಝೀಝ್ ಕಲ್ಲೂರ್, ಶೈಲಜಾ, ತಂಝೀಂ ಮಂಜೇಶ್ವರ, ವಿನೋದ್ ಪಾವೂರು, ಅಶ್ರಫ್.ಟಿ.ಎ, ರಾಜೇಶ್ ಡಿ.ಸೋಜಾ, ಸಲೀಂ, ಗೋಡ್ವಿನ್ ರಾಮಚಂದ್ರ ಗಟ್ಟಿ, ಶರೀಫ್ ಅರಿಬೈಲು, ರಾಜೇಶ್ ಗುವೆದಪಡ್ಪು, ಹನೀಫ್ ಕುಮೇರ್, ಸಿರಾಜುದ್ದೀನ್ ತಂಙಳ್, ಲಕ್ಷ್ಮಣ್,ಸ್ವಾಲಿ ಗಾಂಧೀನಗರ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದಶರ್ಿ ದಿವಾಕರ್ ಎಸ್.ಜೆ ಸ್ವಾಗತಿಸಿ, ದಾಮೋದರ ಮಾಸ್ತರ್ ತಲೇಕಳ ವಂದಿಸಿದರು.