HEALTH TIPS

No title

            ಉದ್ದಂತೋಡು ತರವಾಡು ಪ್ರತಿಷ್ಠಾ ವಾಷರ್ಿಕೋತ್ಸವ ಮತ್ತು ದೈವಗಳ ನೃತ್ಯೋತ್ಸವ
   ಬದಿಯಡ್ಕ : ಚೆಡೆಕಲ್ಲು ಶ್ರೀ ಚಾಮುಂಡಿ ದೈವಸ್ಥಾನ ಮತ್ತು ಉದ್ದಂತೋಡು ತರವಾಡು ಪ್ರತಿಷ್ಠಾ ವಾಷರ್ಿಕೋತ್ಸವ ಮತ್ತು ದೈವಗಳ ನೃತ್ಯೋತ್ಸವವು ಎಪ್ರಿಲ್ 9 ರಿಂದ 11 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
   ಏ.9ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹವನ, ನಾಗದೇವರಿಗೆ ತಂಬಿಲ, ಪಾನಕಪೂಜೆ, ಸಾಯಂಕಾಲ 7 ಗಂಟೆಗೆ ಭಜನೆ. ಏ.10ರಂದು ಸಂಜೆ 6 ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ತೊಡಂಗಲ್, ಕೊರತ್ತಿ ಅಮ್ಮನ ಕೋಲ. ಏ.11ರಂದು ಬೆಳಗ್ಗೆ 8ಕ್ಕೆ  ವಿಷ್ಣುಮೂತರ್ಿ ದೈವದ ನೃತ್ಯ, 9ಕ್ಕೆ ಪಡಿಞ್ಞಾರ್ ಚಾಮುಂಡಿ ದೈವದ ನೃತ್ಯ, ಮಧ್ಯಾಹ್ನ ಭೋಜನ ಪ್ರಸಾದ, ಅಪರಾಹ್ನ 2 ಗಂಟೆಗೆ ಚೆಡೆಕಲ್ಲು ಶ್ರೀ ಚಾಮುಂಡಿ ದೈವದ ಕೋಲ, ಗುಳಿಗ ದೈವದ ಕೋಲ, ಭಂಡಾರ ಇಳಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries