ಅಂಬಿಲಡ್ಕ ಜಾತ್ರಾ ಮಹೋತ್ಸವ
ಕುಂಬಳೆ: ಅಂಬಿಲಡ್ಕ ಶ್ರೀಪೂಮಾಣಿ-ಕಿನ್ನಿಮಾಣಿ ದೈವಸ್ಥಾನದ ವಾಷರ್ಿಕ ಜಾತ್ರಾ ಮಹೋತ್ಸವ ಏ.4(ಇಂದು)ನಿಂದ 8ರ ವರೆಗೆ ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ ಕಕರ್ುಳಬೂಡು ರವರ ಆಚಾರ್ಯತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದಂಗವಾಗಿ ಇಂದು ಸಂಜೆ 7.30ಕ್ಕೆ ಬೆಜಪ್ಪೆ ಭಂಡಾರಮನೆಯಿಂದ ಹಾಗೂ ಕಿದೂರು ಶ್ರೀಮಹಾದೇವ ದೇವಸ್ಥಾನದಿಂದ ಭಂಡಾರ ಆಗಮನ, ರಾತ್ರಿ 8.30 ರಿಂದ ಶ್ರೀದೈವಗಳಿಗೆ ತಂಬಿಲ, ಅನ್ನ ಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7.30 ರಿಂದ ನೃತ್ಯ ಕಾರ್ಯಕ್ರಮ, ರಾತ್ರಿ 8ಕ್ಕೆ ನವಸೇವಾ ವೃಂದ ಅಂಬಿಲಡ್ಕದ ವಾಷರ್ಿಕೋತ್ಸವದ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಂಬ್ರಾಣ ಯಜಮಾನ್ ಬಿ.ನಿತ್ಯಾನಂದ ಅಡ್ಯಂತಾಯ ಅಧ್ಯಕ್ಷತೆ ವಹಿಸುವರು. ಐಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕಬ್ಬಡಿ ತಾರೆ ಜಗದೀಶ್ ಕುಂಬಳೆ, ನವಸೇವಾ ವೃಂದದ ಅಧ್ಯಕ್ಷ ಭೋಜರಾಜ ಬೆಜಪ್ಪೆ ಉಪಸ್ಥಿತರಿರುವರು. ಈ ಸಂದರ್ಭ ಮೃದಂಗ ವಿದ್ವಾನ್ ಕೋಟೆಕ್ಕಾರ್ ಬಾಬು ರೈ, ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಮಾಸ್ತರ್, ರಾಜ್ಯ ಮಟ್ಟದ ಕಬ್ಬಡಿ ಆಟಗಾರ ನಿತಿನ್ ರಾಜ್ ಬತ್ತೇರಿ, ರಾಜ್ಯ ಮಟ್ಟದ ಕಬ್ಬಡಿ ಆಟಗಾತರ್ಿ ಧನ್ಯಶ್ರೀ ಅಂಬಿಲಡ್ಕರನ್ನು ವಿಶೇಷವಾಗಿ ಅಭಿನಂದಿಸಲಾಗುವುದು. ಬಳಿಕ ಸುಧಾಕರ ಕೋಟೆಕುಂಜತ್ತಾಯರಿಂದ ಭಕ್ತ ಪ್ರಹ್ಲಾದ ಹರಿಕಥಾ ಸಂಕೀರ್ತನೆ ನಡೆಯಲಿದೆ.
ಗುರುವಾರ ಅಪರಾಹ್ನ 4.30 ರಿಂದ ಶ್ರೀಕಿನ್ನಿಮಾಣಿ ದೈವದ ನೇಮ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ ನಾಗತಂಬಿಲ ಪ್ರದರ್ಶನಗೊಳ್ಳಲಿದೆ.