ಆರಿಕ್ಕಾಡಿ ದೇಗುಲ ಬ್ರಹ್ಮಕಲಶೋತ್ಸವ :ಧನ ಸಂಗ್ರಹಕ್ಕೆ ಚಾಲನೆ
ಕುಂಬಳೆ: ಆರಿಕ್ಕಾಡಿ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದ ನೂತನ ಬಿಂಬ ಪ್ರತಿಷ್ಠೆ ಬ್ರಹ್ಮಕಲಶೋತ್ಸವವು ಎ.19 ರಿಂದ 21 ರ ತನಕ ನಡೆಯಲಿದ್ದು, ಧನಸಂಗ್ರಹಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ರಘುರಾಮ ಮಂಗಳೂರು ಅವರು ದೇಣಿಗೆಯ ರೂ.25000 ಚೆಕ್ನ್ನು ತಂತ್ರಿ ರಾಜ ಪುರೋಹಿತ ಲಕ್ಷ್ಮೀನಾರಯಣ ಆಚಾರ್ ಅವರಿಗೆ ಹಸ್ತಾಂತರಿಸಿ ಚಾಲನೆ ನೀಡಿದರು. ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಕೆ.ಎನ್.ಗೋಪಾಲಕೃಷ್ಣ ಆರಿಕ್ಕಾಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಅಗ್ಗಿತ್ತಾಯ ಪರಕ್ಕಿಲ, ರಾಘವಯ್ಯ ನೆಲ್ಲಿಕುಂಜೆ, ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು, ಎಂ.ಸೀತಾರಾಮ ಮಾಸ್ತರ್, ಜನಾರ್ಧನ ಆಚಾರ್, ಕೆ.ಚಂದ್ರಹಾಸ, ನಾಗರಾಜ ಮಧೂರು, ಲಕ್ಷ್ಮೀಕಾಂತ ನೆಲ್ಲಿಕುಂಜೆ, ಸತ್ಯರಾಜ್ ಆರಿಕ್ಕಾಡಿ, ವಾಮನ ಆಚಾರ್ ಬೋವಿಕ್ಕಾನ, ಹರಿಕೃಷ್ಣ ಮಧೂರು, ಲಕ್ಷ್ಮೀ, ಮನೋಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಮನೆ ಮನೆ ಅಭಿಯಾನ ಕಾರ್ಯಕ್ರಮಕ್ಕೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.