HEALTH TIPS

No title

             ವೀಯರ್ಾಣು ಚಟುವಟಿಕೆ ನಿಯಂತ್ರಿಸುವ ಪುರುಷರ ಗರ್ಭನಿರೋಧಕ ಮಾತ್ರೆ ಪರೀಕ್ಷೆ ಯಶಸ್ವಿ!
    ವಾಷಿಂಗ್ಟನ್: ಯಾವುದೇ ಅಡ್ದಪರಿಣಾಮಗಳಿಲ್ಲದೇ ವೀಯರ್ಾಣು ಚಟುವಟಿಕೆ ನಿಯಂತ್ರಿಸುವ ಪುರುಷರ ಗರ್ಭನಿರೋಧಕ ಮಾತ್ರೆಯ ಪರೀಕ್ಷೆ ಯಶಸ್ವಿಯಾಗಿದೆ.
ವೀಯರ್ಾಣು ಪ್ರೋಟೀನ್ ನ್ನು ಬಂಧಿಸುವ ಪದಾರ್ಥದ ಸಂಯೋಗ  ವೀಯರ್ಾಣು ಚಟುವಟಿಕೆ ನಿಯಂತ್ರಿಸುವ ಮೂಲಕ ಪುರುಷರ ಗರ್ಭನಿರೋಧಕ ಮಾತ್ರೆಯಾಗಿ ಕಾರ್ಯನಿರ್ವಹಿಸುತ್ತದೆ, ಅದೂ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಎಂಬುದನ್ನು ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದವರು ಕಂಡುಕೊಂಡಿದ್ದಾರೆ.
   ಈ ಮಾತ್ರೆ ಸೇವಿಸುವುದರಿಂದ ವೀಯರ್ಾಣುವಿನ ಸಂತಾನೋತ್ಪತ್ತಿ ಸಾಮಥ್ರ್ಯವನ್ನು ಕಡಿಮೆಯಾಗುತ್ತದೆ. ಆದರೆ ಹಾಮರ್ೋನ್ ಗಳಿಗೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ ಎಂದು  ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ.
    ಪ್ರಸ್ತುತ ಕಾಂಡೋಮ್ ಬಳಕೆ ಹಾಗೂ ಶಸ್ತ್ರಚಿಕಿತ್ಸೆಯನ್ನು ಪುರುಷರಲ್ಲಿ ಸಂತಾನೋತ್ಪತ್ತಿ ನಿರೋಧಕ ಕ್ರಮವನ್ನಾಗಿ ಅನುಸರಿಸಲಾಗುತ್ತಿದೆ. ಈಗಲೂ ಪುರುಷರಲ್ಲಿ ವೀಯರ್ಾಣು ಚಟುವಟಿಕೆ ನಿಯಂತ್ರಿಸುವ ಮಾತ್ರೆ ಇದೆ ಆದರೆ ಅದರಿಂದ ಹಾಮರ್ೋನ್ ಗಳಿಗೆ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ.
  ಪೋಟ್ಲ್ಯರ್ಾಂಡ್  ನ ಒಗರ್ಾನ್ ನ್ಯಾಷನಲ್ ಪ್ರೈಮೇಟ್ ರಿಸಚರ್್ ಸೆಂಟರ್ ಒಎಚ್ಎಸ್ ಯು ನಲ್ಲಿ ಈ ಮಾತ್ರೆಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುವ ಮೂಲಕ 30 ಗಂಟೆಗಳ ವರೆಗೆ ಸಂಶೋಧನೆಗೊಳಪಡಿಸಲಾಗಿದ್ದು, ಮಾತ್ರೆ ಪರೀಕ್ಷೆ ಯಶಸ್ವಿಯಾಗಿದೆ. ಮಾತ್ರೆ ಸೇವಿಸಿದ 18 ದಿನಗಳ ಬಳಿಕ ಪ್ರಾಣಿಗಳ ವೀಯರ್ಾಣು ಚಟುವಟಿಕೆಗಳಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದಿದ್ದು  ಇಕ055 ಮಾತ್ರೆ ಸೇವನೆ ಬಳಿಕವೂ ವೀಯರ್ಾಣು ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಸಂಶೋಧಕರಾದ ಮೇರಿ ಝೆಲಿನ್ಸ್ಕಿ ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries