ಮೊದಲ ಬಾರಿಗೆ ವಿವಿಧ ರಾಷ್ಟ್ರಗಳ ಸೇನಾ ಸಮರಾಭ್ಯಾಸದಲ್ಲಿ ಭಾರತ-ಪಾಕಿಸ್ತಾನ!
ದೆಹಲಿ: ರಾಷ್ಟ್ರೀಯವಾಗಿ, ಧಾಮರ್ಿಕವಾಗಿ, ಸಾಂಪ್ರದಾಯಿಕವಾಗಿ ಬದ್ಧ ವೈರಿ ರಾಷ್ಟ್ರಗಳಾಗಿರುವ ಪಾಕಿಸ್ತಾನ ಮತ್ತು ಭಾರತ ಜತೆ ಇದೇ ಮೊದಲ ಬಾರಿಗೆ ವಿವಿಧ ರಾಷ್ಟ್ರಗಳ ಸೇನಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿವೆ.
ರಷ್ಯಾದಲ್ಲಿ ಸೆಪ್ಟೆಂಬರ್ ನಲ್ಲಿ ವಿವಿಧ ರಾಷ್ಟ್ರಗಳ ಸೇನಾ ಸಮರಾಭ್ಯಾಸ ನಡೆಯಲಿದೆ. ಶಾಂಘೈ ಕಾಪರ್ೋರೇಷನ್ ಈ ಸಮರಾಭ್ಯಾಸವನ್ನು ಆಯೋಜಿಸುತ್ತಿದೆ. ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿವೆ.
ರಷ್ಯಾದ ಕಣಿವೆ ಪ್ರದೇಶ ಉರಾಲ್ ಬೆಟ್ಟ ಶ್ರೇಣಿಯಲ್ಲಿ ಸೆಪ್ಟೆಂಬರ್ ನಲ್ಲಿ ಭಯೋತ್ಪಾದನ ವಿರೋಧಿ ಸಮರಭ್ಯಾಸ ನಡೆಯಲಿದ್ದು ಭಾರತ, ರಷ್ಯಾ, ಚೀನಾ, ಪಾಕಿಸ್ತಾನ, ಕಜಕಿಸ್ತಾನ, ಕಿಗರ್ಿಸ್ತಾನ, ಉಜ್ಬೇಕಿಸ್ತಾನ, ತಜಕಿಸ್ತಾನ ರಾಷ್ಟ್ರಗಳು ಈ ಸಮರಾಭ್ಯಾಸದಲ್ಲಿ ಪಾಲ್ಗೋಳ್ಳಲಿವೆ.
ಕಳೆದ ವಾರ ಬೀಜಿಂಗ್ ನಲ್ಲಿ ನಡೆದ ಎಸ್ಸಿಒ ರಕ್ಷಣಾ ಸಚಿವ ಸಭೆಯಲ್ಲಿ ಭಾಗಿಯಾಗಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಮರಾಭ್ಯಾಸದಲ್ಲಿ ಭಾರತ ಭಾಗವಹಿಸುತ್ತಿರುವುದಾಗಿ ಸ್ಫಷ್ಟಪಡಿಸಿದ್ದರು.
ಡೋಕ್ಲಾಂ ವಿವಾದ ನಂತರ ಭಾರತ ಹಾಗೂ ಚೀನಾ ನಡುವೆ ದ್ವಿಪಕ್ಷೀಯ ಬಾಂಧವ್ಯ ಅಳಸಿತ್ತು. ಇದೀಗ ಸೇನಾ ಸಮಾರಾಭ್ಯಸದಿಂದ ಚೀನಾ ಮತ್ತು ಭಾರತ ನಡುವೆ ಮತ್ತೆ ಉತ್ತಮ ಬಾಂಧವ್ಯ ವೃದ್ಧಿಯಾಗುವ ಭರವಸೆ ಇರಿಸಲಾಗಿದೆ