ಇನ್ನು ಭಯಬೇಡ!-ನ್ಯಾಯ ಮನೆ ಬಾಗಿಲಿಗೆ
ಕಾಸರಗೋಡು: ನೀತಿ ನ್ಯಾಯ ನಿಮ್ಮ ಮನೆ ಬಾಗಿಲಿಗೆ ಎಂಬ ಸಂದೇಶದೊಂದಿಗೆ ಇದೇ ಮೊದಲ ಬಾರಿಗೆ ಕಾಸರಗೋಡು ಜಿಲ್ಲೆಯಲ್ಲಿ ಮೊಬೈಲ್ ಅದಾಲತ್ ಬಸ್ ಪರ್ಯಟನೆ ನಡೆಯಲಿದೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಆಥರ್ಿಕ ಸಮಸ್ಯೆಯಿಂದ ಕಾನೂನು ಸೌಲಭ್ಯದಿಂದ ವಂಚಿತರಾಗಬಾರದು ಮತ್ತು ಬಡ ವರ್ಗದವರಿಗೆ ಉಚಿತ ಕಾನೂನು ಸೇವೆಯನ್ನು ನೀಡುವ ಉದ್ದೇಶದಿಂದ ಜನಸಾಮಾನ್ಯರಿಗೆ ದೇಶದಲ್ಲಿರುವ ಕಾನೂನುಗಳು, ಅದರ ಉಪಯೋಗ ಹಾಗೂ ಅವುಗಳ ಲಾಭ ಪಡೆಯುವ ಮಾರ್ಗಗಳ ಕುರಿತು ಅರಿವು ಮೂಡಿಸುವ ಹಾಗೂ ಕಾನೂನು ನೆರವು ಒದಗಿಸುವ ಸಲುವಾಗಿ ನ್ಯಾಯಾಲಯಕ್ಕೆ ತೆರಳುವ ಬದಲಾಗಿ ನೇರವಾಗಿ ಜನರತ್ತ ಇಡೀ ನ್ಯಾಯಾಲಯ ತೆರಳುವ ಕಾನೂನು ನೆರವಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಕೇರಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಎನರ್ಾಕುಳಂನಿಂದ ಬರುವ ಈ ಅದಾಲತ್ ಬಸ್ನಲ್ಲಿ ನ್ಯಾಯಾಲಯವೊಂದರ ಸಂಪೂರ್ಣ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಕಾಸರಗೋಡು ತಾಲೂಕಿನ ವಿವಿಧ ಸ್ಥಳಗಳಲ್ಲಿ ಅದಾಲತ್ ನಡೆಸಲು ಉದ್ದೇಶಿಸಲಾಗಿದೆ.