ಮಾನವ ಮಾಧವನಾದಾಗ ಬದುಕಿನ ಸಾಥ್ರ್ಯಕ್ಯ&ಡಾ.ಸದಾನಂದ ಪೆರ್ಲ
ಮಲೆತ್ತಡ್ಕ ಬ್ರಹ್ಮಕಲಶೋತ್ಸವ ಧಾಮರ್ಿಕ ಸಭೆ
ಪೆರ್ಲ: ಭಗವತ್ ಸಂಕೀರ್ತನೆ, ಆರಾಧನೆಗಳು ಬದುಕಿನ ಸಂಕಷ್ಟಗಳನ್ನು ದೂರಗೊಳಿಸಿ ನೆಮ್ಮದಿ ನೀಡುತ್ತದೆ. ಗ್ರಾಮೀಣ ಪ್ರದೇಶಗಳ ಜನಶಕ್ತಿಯಾಗಿ ಕ್ಷೇತ್ರಗಳು ಬೆಳೆದಿರುವ ಸಂಸ್ಕೃತಿಯು ಸಮಗ್ರ ವಿಕಾಸದ ದ್ಯೋತಕಗಳೆಂದು ಮಂಗಳೂರು ಬಾನುಲಿ ನಿಲಯದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸ್ವರ್ಗ ಸಮೀಪದ ಮಲೆತ್ತಡ್ಕ ಜಟಾಧಾರಿ ಮೂಲಸ್ಥಾನದಲ್ಲಿ ಶ್ರೀನಾಗ ಪ್ರತಿಷ್ಠೆ,, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆ ಉತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಧಾಮರ್ಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕ ಯುವ ಸಮೂಹ ವಿದೇಶಿ ಸಂಸ್ಕೃತಿಯ ಕುರುಡಿಗೊಳಗಾಗಿ ಈ ಮಣ್ಣಿನ ಮೂಲ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಶಾದನೀಯ. ಅಭಿವೃದ್ದಿಯ ಹೆಸರಲ್ಲಿ ಫ್ಲಾಟ್, ಬಾರ್ ಗಳನ್ನು ಆರಂಭಿಸುವ ಉತ್ಸಾಹ ತೋರಿಸುವ ನವಪೀಳಿಗೆಗೆ ಸಾಂಸ್ಕೃತಿಕತೆಯ ಸತ್ವವನ್ನು ಕಲಿಸುವ ತುತರ್ು ಕಾಲ ಸನ್ನಿಹಿತವಾಗಿದ್ದು, ದೇವ=ದೈವಸ್ಥಾನಗಳಲ್ಲಿ ಅವರ ಪಾಲ್ಗೊಳಿಸುವಿಕೆಯ ಮೂಲಕ ಸತ್ಯದರ್ಶನ ಮಾಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಮಾನವ ಮಾಧವನಾದಾಗ ಸಾರ್ಥಕತೆ ಒಡಮೂಡುತ್ತದೆ.ಅದೇ ಜೀವನದ ಪರಮ ಲಕ್ಷ್ಯ ಎಂದು ಅವರು ಈ ಸಂದರ್ಭ ತಿಳಿಸಿದರು.
ಸಮಾರಂಭದಲ್ಲಿ ಧಾಮರ್ಿಕ ಉಪನ್ಯಾಸಗೈದ ವಕರ್ಾಡಿ ನೀರೊಳಿಕೆಯ ಶ್ರೀಮಾತಾ ಸೇವಾಶ್ರಮದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಮಾತನಾಡಿ, ಭಾರತೀಯ ಪರಂಪರೆಯು ಜಗತ್ತಿನಲ್ಲೇ ಶ್ರೇಷ್ಠ ಸಂಸ್ಕೃತಿಯಾಗಿದ್ದು, ಬದುಕಿನ ಪ್ರತಿಯೊಂದು ಹೆಜ್ಜೆಗಳ ಹಿಂದೆಯೂ ಆಧ್ಯಾತ್ಮಿಕತೆ, ದೇಹ&ದೇವ ಸಂಬಂಧಗಳ ಕೊಂಡಿ ವ್ಯಾಪಿಸಿಕೊಂಡಿರುತ್ತದೆ. ಆದರೆ ಅಂತಹ ಅಮೂಲ್ಯ ಬದುಕನ್ನು ವ್ಯರ್ಥಗೊಳಿಸುವಿಕೆಯಲ್ಲಿ ವ್ಯಸ್ತರಾಗಿರುವುದು ಖೇದಕರ ಎಂದು ತಿಳಿಸಿದರು. ಮಾತಾಪಿತೃಗಳ ಬಗೆಗೆ ನಮ್ಮ ಆಧುನಿಕ ಮನೋಭಾವ ಬದಲಾಗಿ ಪರಂಪರೆಯ ನೋಟಗಳೊಂದಿಗೆ ಬದುಕನ್ನು ಉಲ್ಲಸಿತರಾಗಿಸುವತ್ತ ಮನಮಾಡಬೇಕು. ಆಧ್ಯಾತ್ಮ, ಆರಾಧನೆ, ಆಲಯಗಳು ನಮ್ಮನ್ನು ಸತ್ಪಥದೆಡೆಗೆ ಮುನ್ನಡೆಸುತ್ತದೆ ಎಂದು ಅವರು ತಿಳಿಸಿದರು.
ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್ ಸುಳ್ಯ, ವೇದಮೂತರ್ಿ ಡಾ. ಬಳ್ಳಪದವು ಮಾಧವ ಉಪಾಧ್ಯಾಯರನ್ನು ಈ ಸಂದರ್ಭ ಗೌರವಿಸಲಾಯಿತು.
ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ರೂಪವಾಣಿ ಆರ್ ಭಟ್, ಜಿ.ಪಂ. ಸದಸ್ಯೆ ಪುಷ್ಪಾ ಅಮೆಕ್ಕಳ, ಬ್ಲಾ.ಪಂ.ಸದಸ್ಯೆ ಸವಿತಾ ನಾಗರಾಜ್ ಬಾಳಿಕೆ, ಗ್ರಾ.ಪಂ.ಸದಸ್ಯೆಯರಾದ ಚಂದ್ರಾವತಿ ಎಂ, ಶಶಿಕಲಾ ವೈ, ರಾಷ್ಟ್ರದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ನ್ಯಾಯವಾದಿ ರವೀಂದ್ರ ಎಸ್ ಭಟ್ ಸ್ವರ್ಗ, ಕ್ಷೇತ್ರದ ಸಹಾಯಕ ತಂತ್ರಿವರ್ಯ ಕೊರೆಕ್ಕಾನ ನಾರಾಯಣ ಭಟ್, ಕ್ಷೇತ್ರ ಗೌರವಾಧ್ಯಕ್ಷ ವಾಸುದೇವ ಭಟ್ ತಡೆಗದ್ದೆ, ಕ್ಷೇತ್ರಾಧಿಕಾರಿ ಮಾಧವ ಭಟ್ ಬೆಲ್ಲ, ಕಾಯರ್ಾಧ್ಯಕ್ಷ ಪಿ.ಕೆ.ಶ್ರೀರಾಮ್ ಭಟ್ ಪೆರ್ಲ, ಘಾಟೆ ಮಾಧವ ಭಟ್, ಪತ್ತಡ್ಕ ಗಣಪತಿ ಭಟ್, ಗಿರಿ ಗೋವಿಂದ ಭಟ್, ದೇವಸ್ಯ ಸೂರ್ಯನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀಹರಿ ಭರಣೇಕರ್ ಸ್ವಾಗತಿಸಿ, ಪ್ರಚಾರ ಸಮಿತಿ ಸಂಚಾಲಕ ಅಜಿತ್ ಸ್ವರ್ಗ ವಂದಿಸಿದರು. ರಾಮ ಭಟ್ ಸಜಂಗದ್ದೆ ಕಾರ್ಯಕ್ರಮ ನಿರೂಪಿಸಿದರು.