ಕೋಳ್ಯೂರಿನಲ್ಲಿ ಸಾಮೂಹಿಕ ಶನೈಶ್ಚರ ಪೂಜೆ-ಯಕ್ಷಗಾನ ಬಯಲಾಟ
ಮಂಜೇಶ್ವರ: ವಿಶ್ವಹಿಂದೂ ಪರಿಷತ್ತು, ಬಜರಂಗದಳ ಓಂಕಾರ ಶಾಖೆ ಕೋಳ್ಯೂರು ಘಟಕದ ನೇತೃತ್ವದಲ್ಲಿ ಏ.28 ರಂದು ಶನಿವಾರ ಕೋಳ್ಯೂರು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ 9ನೇ ವರ್ಷದ ಸಾಮೂಹಿಕ ಶ್ರೀಶನೈಶ್ಚರ ಪೂಜೆ ವೇದಮೂತರ್ಿ ಬೋಳಂತಕೋಡಿ ರಾಮ ಭಟ್ ರವರ ಪೌರೋಹಿತ್ಯದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 9ಕ್ಕೆ ಪ್ರಾರ್ಥನೆ, 9.30ಕ್ಕೆ ಶನೈಶ್ಚರ ಪೂಜಾರಂಭ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, 2 ಗಂಟೆಗೆ ಯಕ್ಷಗಾನ, ಬಯಲಾಟ ಹಾಗೂ ಧಾಮರ್ಿಕ ಸಭೆ ನಡೆಯಲಿದ್ದು, ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಹೈಸ್ಕೂಲಿನ ಮುಖ್ಯೋಪಾಧ್ಯಾಯ ರವಿನಾರಾಯಣ ಭಟ್ ಎಸ್ ಅಧ್ಯಕ್ಷತೆ ವಹಿಸುವರು. ವಿಹಿಂಪ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕೋಳ್ಯೂರು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ವೇದಮೂತರ್ಿ ರಾಜೇಶ್ ತಾಳಿತ್ತಾಯ, ಪ್ರಧಾನ ಅರ್ಚಕ ರವಿಶಂಕರ ಹೊಳ್ಳ, ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿ ಉಮೇಶ್ ಅಟ್ಟೆಗೋಳಿ ಉಪಸ್ಥಿತರಿರುವರು. ಈ ಸಂದರ್ಭ ನಿವೃತ್ತ ಸೈನಿಕ ಈಶ್ವರ ಭಟ್ ಕೆ ರವರನ್ನು ಯೋಧ ಸನ್ಮಾನದ ಮೂಲಕ ಗೌರವಿಸಲಾಗುವುದು.ಬಳಿಕ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರ ಕೂಡುವಿಕೆಯೊಂದಿಗೆ ಚೂಡಾಮಣಿ-ಘಟೋತ್ಕಚ ವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿ, ಪ್ರಸಾದ್ ಬಲಿಪ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಮುರಾರಿ ಕಡಂಬಳಿತ್ತಾಯ, ರಾಮಮೂತರ್ಿ ಕುದ್ರೆಕ್ಕೋಡ್ಳು, ಗಣೇಶ್ ಭಟ್ ನೆಕ್ಕರೆಮೂಲೆ, ರಾಜೇಂದ್ರಕೃಷ್ಣ ಭಾಗವಹಿಸುವರು. ಮುಮ್ಮೇಳದಲ್ಲಿ ಮಧೂರು ರಾಧಾಕೃಷ್ಣ ನಾವಡ, ಅಶೋಕ ಭಟ್ ಉಜಿರೆ, ಕೊಳ್ತಿಗೆ ನಾರಾಯಣ ಗೌಡ, ಹರಿನಾರಾಯಣ ಭಟ್ ಎಡನೀರು, ಅಂಬಾಪ್ರಸಾದ್ ಪಾತಾಳ, ಮಹಾಬಲೇಶ್ವರ ಭಟ್ ಭಾಗಮಂಡಲ, ಹರಿರಾಜ್ ಕಿನ್ನಿಗೋಳಿ, ಚಂದ್ರಶೇಖರ ಧರ್ಮಸ್ಥಳ, ಲಕ್ಷ್ಮಣಕುಮಾರ್ ಮರಕಡ, ಶಶಿಕಿರಣ ಕಾವು, ಪುಷ್ಪರಾಜ್ ಕುಕ್ಕಾಜೆ, ನವೀನ ಮುಂಡಾಜೆ, ಮನೀಶ್ ಪಾಟಾಳಿ ಎಡನೀರು, ಮಧುರಾಜ್ ಎಡನೀರು, ಕಾರುಣ್ಯನಿಧಿ, ಸಚಿನ್ ಪಾಟಾಳಿ ಮೊದಲಾದವರು ವಿವಿಧ ಪಾತ್ರಗಳಿಗೆ ಜೀವತುಂಬುವರು.