ಗುಂಡಿಗದ್ದೆ : ನೂತನ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಕುಂಬಳೆ: ಕುಂಬಳೆ ಆರಿಕ್ಕಾಡಿ ಗುಂಡಿಗದ್ದೆ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ನೂತನ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎ.19 ರಿಂದ 21 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎ.19 ರಂದು ಬೆಳಗ್ಗೆ 8 ತಂತ್ರಿವರ್ಯರಿಗೆ ಮತ್ತು ವೈದಿಕರಿಗೆ ಪೂರ್ಣಕುಂಭ ಸ್ವಾಗತ, ಗಣಪತಿ ಹವನ, ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, 10 ಗಂಟೆಗೆ ಶ್ರೀ ಕಾಳಿಕಾಂಬಾ ದೇವಸ್ಥಾನ ಪರಿಸರದಿಂದ ನೂತನ ಬಿಂಬ ಮತ್ತು ಹಸಿರುವಾಣಿ ಶೋಭಾಯಾತ್ರೆ, 10.30 ರಿಂದ ನಾಗಬ್ರಹ್ಮನ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಪ್ರಧಾನ ಹೋಮ, ನಾಗತಂಬಿಲ, ಮಹಾಪೂಜೆ, 12 ರಿಂದ ಭಜನೆ, 1 ರಿಂದ ಅನ್ನಸಂತರ್ಪಣೆ, ಭಜನೆ, 2 ರಿಂದ ಯಕ್ಷಗಾನ ಕೂಟ, ಸಂಜೆ 4.30 ರಿಂದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮತ್ತು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಗೆ ಪೂರ್ಣಕುಂಭ ಸ್ವಾಗತ, ಸಂಜೆ 5 ರಿಂದ ಧಾಮರ್ಿಕ ಸಭೆ ನಡೆಯಲಿದೆ. ರಾತ್ರಿ 7 ರಿಂದ ಭಜನೆ, 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಎ.20 ರಂದು ಬೆಳಗ್ಗೆ ಗಣಪತಿ ಹವನ, ಕುಬೇರ ಪೂಜೆ, ಕಲಶಾಧಿವಾಸ, ಅಧಿವಾಸ ಹೋಮ, ಅಂಕುರ ಪೂಜೆ, ತತ್ವಹೋಮ, ತತ್ವ ಕಲಶ, ಮಂಟಪ ಸಂಸ್ಕಾರ, 10.55 ರಿಂದ ಶ್ರೀ ದುಗರ್ಾದೇವಿ ಮತ್ತು ಉಪದೇವತೆಗಳ ನವೀಕೃತ ನೂತನ ಗರ್ಭಗೃಹದಲ್ಲಿ ನೂತನ ಬಿಂಬ ಪ್ರತಿಷ್ಠೆ, 108 ಕಲಶಾಭಿಷೇಕ, ಶ್ರೀ ವೆಂಕಟ್ರಮಣ ದೇವರ ಮುಡಿಪು ಪೂಜೆ, ನಿತ್ಯ ನಿಯಮಾವಳಿಯ ನಿಶ್ಚಯ, ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 2 ರಿಂದ ಭಜನೆ, ಸಂಜೆ 5 ಕ್ಕೆ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರಿಗೆ ಪೂರ್ಣಕುಂಭ ಸ್ವಾಗತ, 5.15 ಕ್ಕೆ ಧಾಮರ್ಿಕ ಸಭೆ, 5.30 ಕ್ಕೆ ಶ್ರೀ ನಿವಾಸ ಪೂಜೆ, 8 ರಿಂದ ಭಜನೆ, 21 ರಂದು ಬೆಳಗ್ಗೆ 7 ರಿಂದ ಗಣಪತಿ ಹೋಮ, 8 ರಿಂದ ಭಜನೆ, 10 ರಿಂದ ಚಂಡಿಕಾ ಹೋಮ, 12 ಕ್ಕೆ ಪೂಣರ್ಾಹುತಿ, 1 ಕ್ಕೆ ಅನ್ನಸಂತರ್ಪಣೆ, ಸಂಜೆ 4 ರಿಂದ ಗುಳಿಗ ದೈವದ ಕೋಲ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಆರಿಕ್ಕಾಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು, ವಾಮನ ಆಚಾರ್ ಬೋವಿಕ್ಕಾನ, ಸೀತಾರಾಮ ಮಾಸ್ಟರ್ ಮಲ್ಲ, ಮನೋಜ್ ಕುಮಾರ್ ನೆಲ್ಲಿಕುಂಜೆ, ದಿವಾಕರ ಆರಿಕ್ಕಾಡಿ, ಸತ್ಯರಾಜ್ ಆರಿಕ್ಕಾಡಿ, ಚಂದ್ರಹಾಸ ಮಧೂರು ಮುಂತಾದವರು ಭಾಗವಹಿಸಿದರು.