ಕಾಳರ್ೆ : ಶ್ರೀ ಈಶ್ವರ ರಾಜರಾಜೇಶ್ವರಿ ದೇವರ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ.18ರಿಂದ ಆರಂಭ
ಕುಂಬಳೆ: ಆರಿಕ್ಕಾಡಿ ಕಾಳರ್ೆ ಶ್ರೀ ಈಶ್ವರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಎ.18 ರಿಂದ 20 ರ ವರೆಗೆ ಬ್ರಹ್ಮಶ್ರೀ ಕಕರ್ುಳಬೂಡು ತಂತ್ರಿವರ್ಯರಾದ ಶಂಕರನಾರಾಯಣ ಕಡಮಣ್ಣಾಯ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
ಎ.18 ರಂದು ಸಂಜೆ 4 ಕ್ಕೆ ತಂತ್ರಿವರ್ಯರಾದ ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ ಅವರಿಗೆ ಹಾಗೂ ವೈದಿಕ ವೃಂದದವರಿಗೆ ಪೂರ್ಣಕುಂಭ ಸ್ವಾಗತ, 5 ರಿಂದ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಜರಗಲಿದೆ.
ಎ.19 ರಂದು ಬೆಳಗ್ಗೆ 8 ಕ್ಕೆ ಗಣಹೋಮ, ಮೃತ್ಯುಂಜಯ ಹೋಮ, ಗ್ರಹಶಾಂತಿ ಹೋಮ, 11.30 ರಿಂದ ಪಂಚಗವ್ಯ, ಆಶ್ಲೇಷ ಬಲಿ, ತಂಬಿಲ ಸೇವೆ, ಆಶ್ಲೇಷ ಪೂಜೆ, ಮಧ್ಯಾಹ್ನ 1 ರಿಂದ ಅಣಂಗೂರು ಶ್ರೀ ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ಸಂಘದಿಂದ ಭಜನೆ ಕಾರ್ಯಕ್ರಮ, 3 ರಿಂದ ಆರಿಕ್ಕಾಡಿ ಹನುಮ ಭಕ್ತ ಭಜನಾ ಸಂಘದಿಂದ ಭಜನೆ ಕಾರ್ಯಕ್ರಮ, ರಾತ್ರಿ 7.30 ಕ್ಕೆ ದುಗರ್ಾ ಪೂಜೆ, ಕಲಶ ಮಂಡಲ ನಡೆಯಲಿದೆ.
ಎ.20 ರಂದು ಬೆಳಗ್ಗೆ 9 ಕ್ಕೆ ಪುಣ್ಯಾಹ, ಕಲಶಪೂಜೆ, 11 ರಿಂದ ಪ್ರತಿಷ್ಠೆ ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ 1 ಕ್ಕೆ ಮಹಾ ಮಂಗಳಾರತಿ, 1.30 ಕ್ಕೆ ಮಹಾ ಅನ್ನ ಪ್ರಸಾದ. ಮಧ್ಯಾಹ್ನ 3 ರಿಂದ ಸಮ್ಮಾನ ಸಮಾರಂಭ ಜರಗಲಿದೆ. ಕಾರ್ಯಕ್ರಮದಲ್ಲಿ ಕೆ.ದಾಮೋದರ ಪಡೀಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೆ.ರಮಾಕಾಂತ ಪಠೇಲರ ಮನೆ, ಕೆ.ಲಕ್ಷ್ಮೀಪತಿ ರಾವ್ ಮಾಡೂರು, ಕೆ.ನಿರಂಜನ ಮೊದಲಾದವರು್ಯುಪಸ್ಥಿತರಿರುವರು. ಶಾಂತರಾಮ ಮಂಗಳೂರು ಅವರನ್ನು ಸಮ್ಮಾನಿಸಲಾಗುವುದು.
ಸಂಜೆ 5ರಿಂದ ಕೂಡ್ಲು ಶ್ರೀ ಚಾಮುಂಡೇಶ್ವರಿ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, 6.30 ಕ್ಕೆ ದೀಪಾರಾಧನೆ, ವಸಂತ ಪೂಜೆ, ಕುಂಬಳೆ ನಾಯ್ಕಾಪು ಶ್ರೀ ಶಾಸ್ತಾ ಭಜನಾ ಸಂಘದಿಂದ ಭಜನೆ ಕಾರ್ಯಕ್ರಮ, ರಾತ್ರಿ 9 ರಿಂದ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯುವುದು.