ಏ.23-24 : ವಷರ್ಾವಧಿ ಭೂತಕೋಲ
ಕುಂಬಳೆ: ಎಡನಾಡು ಅಜ್ಜಕಾನ ಉಂಡೆಮನೆ ರಕ್ತೇಶ್ವರೀ ಸೇವಾ ಟ್ರಸ್ಟ್ ಕುಳ್ಳಂಬೆಟ್ಟುನಲ್ಲಿ ವಷರ್ಾವಧಿ ಭೂತಕೋಲವು ಎ.23 ರಾತ್ರಿ ಹಾಗೂ ಎ.24 ರಂದು ರಾತ್ರಿ ನಡೆಯಲಿರುವುದು.
ಈ ಸಂದರ್ಭದಲ್ಲಿ ಯಕ್ಷದಿಗ್ಗಜ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ ಜನ್ಮಶತಮಾನೋತ್ಸವ ಅಭಿಯಾನ ಶೇಣಿ ಶತಕ ಸರಣಿ-3 ಶೇಣಿ ಸ್ಮೃತಿ ಕಲಾ ಪ್ರಸ್ತುತಿಯು ಎ.23ರಂದು ರಾತ್ರಿ 11 ಗಂಟೆಗೆ ನಡೆಯಲಿರುವುದು. ನುಡಿಮಂಟಪದಲ್ಲಿ ಡಾ.ಎಂ.ಪ್ರಭಾಕರ ಜೋಷಿ, ಉಜಿರೆ ಅಶೋಕ ಭಟ್, ಜಬ್ಬಾರ್ ಸಮೊ ನುಡಿನಮನ ಸಲ್ಲಿಸಲಿರುವರು. ಉಂಡೆಮನೆ ಶ್ರೀ ರಕ್ತೇಶ್ವರೀ ಸೇವಾ ಟ್ರಸ್ಟ್ ಅಧ್ಯಕ್ಷ ಎ.ರಾಜಗೋಪಾಲ ಅಧ್ಯಕ್ಷತೆ ವಹಿಸಲಿರುವರು. ಕೆ.ಎಸ್.ಭಟ್ ಕುಳ್ಳಂಬೆಟ್ಟು ಉಪಸ್ಥಿತರಿರುವರು. ಶೇಣಿಜಂಗಮ ಟ್ರಸ್ಟ್ನ ಸಂಚಾಲಕ ಶೇಣಿ ವೇಣುಗೋಪಾಲ ಭಟ್ ನಿರೂಪಣೆಗೈಯಲಿರುವರು. ರಾತ್ರಿ ಗಂಟೆ 12ರಿಂದ ನುರಿತ ಕಲಾವಿದರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು. ಬೆಳಗಿನ ಜಾವ ಶ್ರೀ ರಕ್ಷೇಶ್ವರೀ ದೈವದ ಕೋಲ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ.