HEALTH TIPS

No title

              ಹಿಂದೂ ಮಹಾಸಾಗರ ಪ್ರದೇಶ ಪ್ರವೇಶಿಸಿದ ಚೀನಾ ಯುದ್ಧನೌಕೆಗಳಿಗೆ ಸ್ವಾಗತ': ಚೀನಾಗೆ ನೌಕಾಪಡೆ ತಪರಾಕಿ!
      ನವದೆಹಲಿ: ನೆರೆ ರಾಷ್ಟ್ರಗಳ ಜಲ,- ಭೂ ಪ್ರದೇಶಗಳಲ್ಲಿ ಆಗಾಗ ಪ್ರವೇಶ ಮಾಡುವ ಚಾಳಿ ಹೊಂದಿರುವ ಚೀನಾಗೆ ಭಾರತೀಯ ನೌಕಾ ಪಡೆ ಚಳಿ ಬಿಡಿಸಿದೆ.
#MaritimeDomainAwareness @indiannavy extends a warm welcome to the 29th Anti-Piracy Escort Force (APEF) of PLA(N) in Indian Ocean Region (IOR). Happy Hunting @SpokespersonMoD @DefenceMinIndia @IAF_MCC @adgpi @IndiaCoastGuard @IndianDiplomacy pic.twitter.com/7NTW4TwQuW


 SpokespersonNavy (@indiannavy) 17 April 2018
         ಹಿಂದೂ ಮಹಾಸಾಗರ ಪ್ರದೇಶವನ್ನು ಪ್ರವೇಶಿಸಿದ ಚೀನಾದ ಪೀಪಲ್ಸ್ ಲಿಬರೇಷನ್ ಆಮರ್ಿಯ ನೌಕೆಗಳನ್ನು ಗಮನಿಸಿರುವ ಭಾರತೀಯ ನೌಕಾಪಡೆ ಟ್ವೀಟ್ ಮಾಡಿದ್ದು, ಚೀನಾದ ಮೂರು ಯುದ್ಧನೌಕೆಗಳಿಗೆ ಸ್ವಾಗತ ಎಂದು ನೌಕಾ ಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.
  ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ತನ್ನ ಯುದ್ಧನೌಕೆಗಳು ಹಾಗೂ ಸಬ್ ಮರೀನ್ ಗಳೊಂದಿಗೆ ಪ್ರವೇಶಿಸುತ್ತದೆ. ಹಲವು ಬಾರಿ ಈ ವಿಷಯ ಭಾರತೀಯ ನೌಕಾಪಡೆ ಗಮನಕ್ಕೂ ಬಂದಿದೆ. ಈ ಬಾರಿ ಟ್ವೀಟ್ ಮಾಡಿ ಭಾರತೀಯ ನೌಕಾಪಡೆ ಚೀನಾಗೆ ತಪರಾಕಿ ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries