ಬ್ಲಾಕ್ ಕಟ್ಟಡ ಉದ್ಘಾಟನೆ; ವ್ಯಾಪಾರಿ ಸಮಿತಿ ಪ್ರತಿಭಟನೆ
ಮುಳ್ಳೇರಿಯ: ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉದ್ಘಾಟಿಸಿದ ಕಾರಡ್ಕ ಬ್ಲಾಕ್ ಪಂಚಾಯಿತಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ವ್ಯಾಪಾರಿ ಸಮಿತಿಯ ಹೆಸರನ್ನು ಸೇರಿಸದ ಬಗ್ಗೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕವು ಪ್ರತಿಃಟನೆ ವ್ಯಕ್ತಪಡಿಸಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲಾ ಹಿರಿಯ ಕಿರಿಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪ್ರಾತಿನಿದ್ಯತೆ ನೀಡಿ ಆಹ್ವಾನಿಸಿರುವಾಗ ಕೇರಳದಲ್ಲಿ ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯನ್ನು ಅವಗಣಿಸಿರುವುದು ಸರಿಯಲ್ಲ. ಸಾಕಷ್ಟು ಬ್ಲಾಕ್ ಪಂಚಾಯಿತಿ ಕಾರ್ಯಕ್ರಮಗಳಿಗೆ ನಮ್ಮ ವ್ಯಾಪಾರ ಭವನವನ್ನು ಈ ಹಿಂದೆಲ್ಲ ಉಚಿತವಾಗಿ ನೀಡಲಾಗುತ್ತಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಹೀಗಾಗಿ ವ್ಯಾಪಾರಿಗಳ ಉಪಸ್ಥಿತಿ ಇಲ್ಲದಿದ್ದುದು ಚಚರ್ಾ ಇದೀಗ ವಿವಾದವಾಗುತ್ತಿದೆ.