ಕುಂಬಳೆ : ವಷರ್ಾವಧಿ ಕೋಲ
ಕುಂಬಳೆ: ಕುಂಬಳೆ ಶ್ರೀ ಜಯಮಾರುತಿ ವ್ಯಾಯಾಮ ಶಾಲೆಯ ವಠಾರದಲ್ಲಿರುವ ಶ್ರೀ ಮಂತ್ರಮೂತರ್ಿ ಗುಳಿಗ ದೈವದ ವಷರ್ಾವಧಿ ಕೋಲವು ಶ್ರದ್ಧಾಭಕ್ತಿಯಿಂದ ಭಾನುವಾರ ಜರಗಿತು. ಶನಿವಾರ ಸಂಜೆ ಸುದರ್ಶನ ಹೋಮ ಹಾಗೂ ಭಾನುವಾರ ಬೆಳಗ್ಗೆ ಶುದ್ಧಿಕಲಶ, ಆಶ್ಲೇಷ ಬಲಿ, ಸಂಜೆ ಶ್ರೀ ಮಂತ್ರಮೂತರ್ಿ ಗುಳಿಗ ದೈವದ ವಷರ್ಾವಧಿ ಕೋಲ ನಡೆಯಿತು.
ಶ್ರೀ ಮಂತ್ರಮೂತರ್ಿ ಗುಳಿಗ ದೈವದ ಪ್ರತಿಷ್ಠೆಗೆ ಹನ್ನೆರಡು ಸಂವತ್ಸರಗಳು ಕಳೆದಿವೆ. ದೈವದ ತೈತನ್ಯ, ಸಾನಿಧ್ಯದ ಬಗ್ಗೆ ತಿಳಿಯುವ ಉದ್ದೇಶದಿಂದ ವ್ಯಾಯಾಮ ಶಾಲೆಯಲ್ಲಿ ಇತ್ತೀಚೆಗೆ ಖ್ಯಾತ ಜ್ಯೋತಿಷ್ಯರಿಂದ ಪ್ರಶ್ನೆಚಿಂತನೆ ಕೈಗೊಳ್ಳಲಾಯಿತು. ಅದರಲ್ಲಿ ಗುಳಿಗ ದೈವದ ಕಟ್ಟೆಯನ್ನು ನವೀಕರಿಸುವುದು, ಸದ್ರಿ ಸ್ಥಳದಲ್ಲಿ ನಾಗದೇವರ ಚೈತನ್ಯ, ಸಾನಿಧ್ಯ ಕಂಡು ಬಂದುದರಿಂದ ನಾಗ ದೇವರ ಪ್ರೀತ್ಯರ್ಥವಾಗಿ ಆಶ್ಲೇಷ ಬಲಿ ನಡೆಸಬೇಕೆಂದೂ ಗೋಚರಿಸಿತ್ತು. ಅದರಂತೆ ವಷರ್ಾವಧಿ ಕೋಲ ಅಲ್ಲದೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.