ಗುಂಡ್ಯಡ್ಕ- ಶಿವಗಿರಿ-ರಸ್ತೆ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಅವರಿಂದ ಉದ್ಘಾಟನೆ
ಅಭಿವೃದ್ದಿಯ ನಾಗಾಲೋಟದಲ್ಲಿ ಪ್ರಕೃತಿಯ ವಿಕೃಇಗೊಳಿಸುವಿಕೆ ಸಲ್ಲ-ಸಚಿವರಿಂದ ಹೇಳಿಕೆ
ಪೆರ್ಲ: ಅಭಿವೃದ್ದಿಯ ಹೊಸ ಪರಿಕಲ್ಪನೆಯ ಕನಸುಗಳೊಂದಿಗೆ ನವ ಸಮಾಜ ನಾಗಾಲೋಟದಲ್ಲಿರುವುದು ಸತ್ಯವಾದರೂ ಪ್ರಕೃತಿಗೆ ವಿರುದ್ದವಾದ ಮಾನವನ ನಡೆ ಎಲ್ಲಾ ಅಭಿವೃದ್ದಿಯನ್ನೂ ಬುಡಮೇಲುಗೊಳಿಸಿ ಪಾತಾಳಕ್ಕೆ ತಳ್ಳುವ ಭೀತಿಯನ್ನು ಎದುರಿಸುತ್ತಿರುವುದರ ಬಗ್ಗೆ ಅರಿವು ಇರಲಿ ಎಂದು ಕೇಂದ್ರ ಇಲೆಕ್ಟ್ರೋನಿಕ್ಸ್, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಇಲಾಖೆಯ ಸಚಿವ ಅಲ್ಬೋನ್ಸ್ ಕಣ್ಣಂತಾನಂ ಅಭಿಪ್ರಾಯ ವ್ಯಕ್ತಪಡಿಸಿದರು.
ಎಣ್ಮಕಜೆ ಗ್ರಾಮ ಪಂಚಾಯತಿನ 2017-18 ರ ಆಥರ್ಿಕ ವರ್ಷದ ಯೋಜನೆಯಲ್ಲಿ ಒಳಪಡಿಸಿ ಡಾಮರೀಕರಣಗೊಂಡ ಗುಂಡ್ಯಡ್ಕ-ಅಪ್ಪಯ್ಯಮೂಲೆ -ಶಿವಗಿರಿ-ಸ್ವರ್ಗ ರಸ್ತೆಯನ್ನು ಅಪ್ಪಯ್ಯಮೂಲೆಯಲ್ಲಿ ಉದ್ಘಾಟಿಸಿ ಬಳಿಕ ಪೆರ್ಲ ಪೆಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಎಂಡೋಸಲ್ಫಾನ್ ಮಾರಕ ಕೀಟನಾಶಕಕ್ಕೆ ಬಲಿಯಾದ ನೂರಾರು ಕುಟುಂಬಗಳು ವಾಸಿಸುವ ಸ್ವರ್ಗ-ಗುಂಡ್ಯಡ್ಕ-ಶಿವಗಿರಿ ಮೊದಲಾದೆಡೆ ಸಂಪಕರ್ಿಸುವ ರಸ್ತೆ ಈಗಲಾದರೂ ಸಾಕಾರವಾದುದು ಉತ್ತಮ ಬೆಳವಣಿಗೆಯಾಗಿದ್ದು, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ದಿಗೆ ಪಕ್ಷಾತೀತರಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಮದು ಸಚಿವರು ಈ ಸಮದರ್ಭ ತಿಳಿಸಿದರು.
ಪ್ರವಾಸೋದ್ಯಮವು ರಾಷ್ಟ್ರದ ಆಥರ್ಿಕ ಶಕ್ತಿಯ ಮೂಲ ಸೆಲೆಯೆಂಬುದನ್ನು ಮರೆಯುವಂತಿಲ್ಲ ಎಮದು ತಿಳಿಸಿದ ಅವರು ಪ್ರತಿಯೊಬ್ಬರೂ ಆಂತರಂಗಿಕವಾಗಿ ನಗುಮೊಗದ ಮನೋಸ್ಥಿತಿಯಿಂದ ಪ್ರವಾಸೋದ್ಯಮದ ಏಳಿಗೆಗೆ ಕಂಕಣಬದ್ದರಾಗಬೇಕಾಗಿದೆ ಎಮದು ಅವರು ತಿಳಿಸಿದರು.
ಕಾಸರಗೋಡು ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಐಎಎಸ್ ಪಾಲ್ಗೊಂಡರು. ಜಿಲ್ಲಾ ಪಂಚಾಯತು, ಬ್ಲಾಕ್ ಪಂಚಾಯತು ಹಾಗೂ ಗ್ರಾಮ ಪಂಚಾಯತುಗಳ ಜನಪ್ರತಿನಿಧಿಗಳು ವಿವಿಧ ಪಕ್ಷಗಳ ನೇತಾರರು ಭಾಗವಹಿಸಿದರು. ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಸ್ವಾಗತಿಸಿ, ಕಾರ್ಯದಶರ್ಿ ಪಿ.ಪಿ.ರೆಜಿಮೋನ್ ವಂದಿಸಿದರು.
ಊರು ಅಭಿವೃದ್ಧಿಯ ಪಥದೆಡೆಗೆ ಸಾಗಬೇಕಾದರೆ ರಸ್ತೆ ಸಂಪರ್ಕ ಅತೀ ಅಗತ್ಯ. ಒಂದು ಅರ್ಥದಲ್ಲಿ ಮಳೆಗಾಲ ಬಂದಕೂಡಲೇ ಅಂಡಮಾನ್ ನಂತಿದ್ದ ಶಿವಗಿರಿ -ಪತರ್ಾಜೆ ಇದೀಗ ಅಭಿವೃಧ್ಧಿಯ ಪಥದೆಡೆಗೆ ದಾಪುಗಾಲು ಇಡುತ್ತಿದೆ.ಗುಡ್ಡ ಬೆಟ್ಟಗಳು ಕಾಡು ಮೇಡುಗಳಿಂದ ಪ್ರಕೃತಿ ರಮಣೀಯವಾಗಿ ಶೋಭಿಸುತ್ತಿರುವ ಈ ರಸ್ತೆಗೆ ಡಾಮರೀಕರಣ ಭಾಗ್ಯ ದೊರೆತುದು 2015 ರಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಪಂಚಾಯತ್ ಅಧ್ಯಕ್ಷರಾದ ರೂಪವಾಣಿ ಆರ್ ಭಟ್ ಅವರ ನೇತೃತ್ವದ ಆಡಳಿತ ಸಮಿತಿಯಿಂದ. ಎಣ್ಮಕಜೆ ಗ್ರಾಮ ಪಂಚಾಯತ್ ಇತಿಹಾಸದಲ್ಲೇ ಪ್ರಥಮವಾಗಿ ಗ್ರಾಮ ಪಂಚಾಯತ್ ವಲ್ಡರ್್ ಬ್ಯಾಂಕ್ ನಿಂದ ಲಭಿಸಿದ ಎರಡು ಕೋಟಿ ರೂ ಗಳ ಬೃಹತ್ ಅನುದಾನವನ್ನು ಸಮರ್ಪಕವಾಗಿ ಬಳಸಿ ಪಂಚಾಯತ್ ನ 9,8,5,4 ಮತ್ತು 6 ಈ ಐದು ವಾಡರ್ುಗಳನ್ನು ಪರಸ್ಪರ ಬೆಸೆಯುವ ಹಾಗೂ ಆ ಮೂಲಕ ಕನರ್ಾಟಕ ಸಂಪಕರ್ಿಸುವ ಪೆರ್ಲ-ಗುಂಡ್ಯಡ್ಕ-ಶಿವಗಿರಿ-ಸ್ವರ್ಗ ರಸ್ತೆಯ ಸುವ್ಯವಸ್ಥಿತ ಕಾಮಗಾರಿ ಪಂಚಾಯತ್ ಆಡಳಿತದ ಚುಕ್ಕಾಣಿ ಹಿಡಿದವರ ಅವಿರತ ಶ್ರಮ ಹಾಗೂ ಸಾಧನೆಯೇ ಸರಿ. ಈ ರಸ್ತೆಯು ಶಿವಗಿರಿಯಿಂದ ಕನ್ಯಾರುಮೂಲೆ ಮಾರ್ಗವಾಗಿ ಸ್ವರ್ಗ ಹಾಗೂ ಇನ್ನೊಂದು ಭಾಗ ದುಗ್ಗಜ್ಜಮೂಲೆ ಮೂಲಕ ನವನಿಮರ್ಾಣದೊಂದಿಗೆ ಬ್ರಹ್ಮಕಲಶೋತ್ಸವ ಕ್ಕೆ ತಯಾರಾಗಿರುವ ಮಲೆತ್ತಡ್ಕ ಮೂಲಕ ಸ್ವರ್ಗವನ್ನು ಸಂಪಕರ್ಿಸುತ್ತಿದೆ.