ಮುಂಡೋಳು ಪಾಟ್ಟು ಉತ್ಸವ ಆರಂಭ
ಮುಳ್ಳೇರಿಯ: ಮುಂಡೋಳು ಶ್ರೀ ಮಹಾವಿಷ್ಣು, ಶಾಸ್ತಾರ, ದುಗರ್ಾಪರಮೇಶ್ವರೀ ಕ್ಷೇತ್ರದ ಸುಪ್ರಸಿದ್ಧ ಪಾಟ್ಟು ಉತ್ಸವದ ಅಂಗವಾಗಿ ಮಂಗಳವಾರ ಧ್ವಜಾರೋಹಣದೊಂದಿಗೆ ಚಾಲನೆದೊರಕಿದ್ದು, ಏ. 28 ರ ತನಕ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಂಗಳವಾರ ವಿವಿಧ ಸ್ಥಳಗಳಿಂದ ಹೊರೆಕಾಣಿಕೆ ಮೆರವಣಿಗೆ, ಧ್ವಜಾರೋಹಣ, ಶ್ರೀ ಉತ್ಸವ ಬಲಿ, ಶ್ರೀ ದುಗರ್ಾಪರಮೇಶ್ವರಿ ಮತ್ತು ಶಾಸ್ತಾರ ದೇವರುಗಳ ಆಯುಧ ಪೂಜೆ, ಪಾಟು ಪೂಜೆ, ತುಲಾಭಾರ ಸೇವೆ, ಕಳಪೂಜೆ, ಪಾಟು, ಪೂರಕ್ಕಳಿ ನಡೆಯಿತು.
ಏ.25ರಂದು ಬೆಳಿಗ್ಗೆ 6ಕ್ಕೆ ಉಷಃಪೂಜೆ 6.30ಕ್ಕೆ ಶ್ರೀ ಬಲಿ ಉತ್ಸವ, 8.30ಕ್ಕೆ ಪಾಟು ಉತ್ಸವ, 9.30 ತುಲಾಭಾರ, ಸಂಜೆ 6.30 ದೀಪಾರಾಧನೆ, ರಾತ್ರಿ 7.30ಕ್ಕೆ ಶ್ರೀ ಬಲಿ ಉತ್ಸವ, 8.30ಕ್ಕೆ ಮಹಾಪೂಜೆ, ಕಳಪೂಜೆ, ಆಯುಧಪೂಜೆ, ಪಾಟು, ಪೂರಕ್ಕಳಿಗಳು ನಡೆದವು.
ಏ.26 ರಂದು ಬೆಳಿಗ್ಗೆ 6ಕ್ಕೆ ಉಷಃಪೂಜೆ, 6.30ಕ್ಕೆ ಶ್ರೀ ಬಲಿ ಉತ್ಸವ, 8.30ಕ್ಕೆ ಪಾಟು, 9.30 ತುಲಾಭಾರ, ರಾತ್ರಿ 7.30ಕ್ಕೆ ಶ್ರೀ ಬಲಿ ಉತ್ಸವ, 8.30ಕ್ಕೆ ಮಹಾಪೂಜೆ, 9ಕ್ಕೆ ಕಳದಲ್ಲಿ ಆಯುಧ ಇಟ್ಟು ಪೂಜೆ, ಪಾಟು, ಪೂರಕ್ಕಳಿ ನಡೆಯಲಿದೆ. ಏ.27ರಂದು ಬೆಳಿಗ್ಗೆ 6ಕ್ಕೆ ಉಷಃಪೂಜೆ, 6.30ಕ್ಕೆ ಶ್ರೀ ಬಲಿ ಉತ್ಸವ, 9ರಿಂದ ಆಯುಧ ಪೂಜೆ, ಕಳತ್ತಿಲರಿ ಪೂಜೆ, 10ಕ್ಕೆ ನವಕಾಭಿಷೇಕ, ತುಲಾಭಾರ, ರಾತ್ರಿ 8.30ಕ್ಕೆ ಮಹಾಪೂಜೆ, ಶ್ರೀಮಹಾವಿಷ್ಣು ದೇವರ ಭೂತಬಲಿ ಉತ್ಸವ, ಪುಂಡಿಕಾಯಿ ಕಟ್ಟೆಗೆ ಶ್ರೀ ದೇವರ ಶೋಭಾಯಾತ್ರೆ, 12ಕ್ಕೆ ಶ್ರೀ ದೇವರ ನೃತ್ಯೋತ್ಸವ, 1ಕ್ಕೆ ಶಯನ ಕವಾಟ ಬಂಧನ, ಏ.28ರಂದು ಬೆಳಿಗ್ಗೆ 7ಕ್ಕೆ ಕವಾಟೋದ್ಘಾಟನೆ, ಉಷಃಪೂಜೆ, ಕಣಿದರ್ಶನ,9ಕ್ಕೆ ಶ್ರೀಭೂತ ಬಲಿ ಉತ್ಸವ, 11ಕ್ಕೆ ಅವಭೃತ ಸ್ನಾನ, 12ರಿಂದ ದರ್ಶನ ಬಲಿ, ಬಟ್ಟಲು ಬಟ್ಟಲು ಕಾಣಿಕೆ, ಶ್ರೀ ದೇವರ ರಾಜಾಂಗಣ ಪ್ರಸಾದ, ಧ್ವಜಾರೋಹಣ, ಮಂತ್ರಾಕ್ಷತೆ ನಡೆಯಲಿದೆ.
ಮೇ5 ರಂದು ಶ್ರೀಕ್ಷೇತ್ರದ ಕಾವಲು ದೈವಗಳಾದ ಶ್ರೀ ಧೂಮಾವತಿ, ಮೂವಾಳಂಕುಯಿ ಚಾಮುಂಡಿ ದೈವನೇಮ ನಡೆಯಲಿದೆ. ಉತ್ಸವದ ದಿನಗಳಲ್ಲಿ 7.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಏನಿದು ಪಾಟ್ ಉತ್ಸವ:
ಪಾಟ್ ಉತ್ಸವ ಮುಂಡೋಳು ಶ್ರೀಕ್ಷೇತ್ರದಲ್ಲಿ ಶತಮಾನಗಳಿಂದ ನಡೆದು ಬಂದಿರುವ ವಿಧಿವಿಧಾನವಾಗಿ ಗುರುತಿಸಿಕೊಂಡಿದೆ. ಶ್ರೀದುಗರ್ಾಪರಮೇಶ್ವರಿ ಮತ್ತು ಶಾಸ್ತಾರ ದೇವರಿಗೆ ಸಂಬಂಧಿಸಿದ ಮಲೆಯಾಳ ಭಾಷೆಯಲ್ಲಿರುವ ಸ್ತುತಿ ಗೀತಗಳನ್ನು ನಂಬ್ಯಾರ್ ವರ್ಗದ ಮಂದಿ ಶ್ರೀದೇವರ ನಡೆಯಲ್ಲಿ ಹಾಡುವ ಕ್ರಮ ಇದಾಗಿದ್ದು, ದಿನದ ಮೂರೂ ಹೊತ್ತು ಜಾತ್ರೆ ಕೊನೆಗೊಳ್ಳುವಲ್ಲಿ ವರೆಗೆ ನಡೆಸಲಾಗುತ್ತದೆ. ವಿಶೇಷ ವಾದ್ಯೋಪಕರಣಗಳೊಂದಿಗೆ ನಿಶ್ಚಿತ ಆಲಾಪನಾ ಕ್ರಮದಲ್ಲಿ ಹಾಡಲಾಗುವ ಇಲ್ಲಿಯ ಪಾಟ್ ಉತ್ಸವ ನೋಡಲು ದೂರದ ಊರುಗಳಿಂದ ಭಕ್ತರು ಆಗಮಿಸಿ ಪುನೀತರಾಗುತ್ತಾರೆ. ಜೊತೆಗೆ ಬೆಳಿಗ್ಗಿನ ಪಾಟ್ ಗೆ ಆಗಮಿಸುವ ಭಕ್ತರಿಗೆ ಗಂಜಿಯನ್ನು ವಿತರಿಸುವುದು ಇಲ್ಲಿಯ ವಿಶೇಷತೆಯಾಗಿದೆ.