ಜಸ್ಟೀಸ್ ಜೋಸೆಫ್ ಶಿಫಾರಸು ಮರುಪರಿಶೀಲಿಸುವಂತೆ 'ಸುಪ್ರೀಂ'ಗೆ ಕೇಂದ್ರ ಸಕರ್ಾರ ಮನವಿ
ನವದೆಹಲಿ: ಸುಪ್ರೀಂ ಕೋಟರ್್ ನ್ಯಾಯಮೂತರ್ಿಯಾಗಿ ಕೆ.ಎಂ.ಜೋಸೆಫ್ ಅವರಿಗೆ ಬಡ್ತಿ ನೀಡುವ ಕುರಿತು ಮಾಡಿರುವ ಶಿಫಾರಸನ್ನು ಮರುಪರಿಶೀಲಿಸುವಂತೆ ಸಕರ್ಾರ ಸುಪ್ರೀಂ ಕೋಟರ್್ ನ ಕೊಲ್ಜಿಯಂ(ನ್ಯಾಯಮಂಡಳಿ)ನ್ನು ಕೋರಿದೆ.
ನ್ಯಾಯಮೂತರ್ಿ ಜೋಸೆಫ್ ಅವರನ್ನು ಮೇಲಿನ ಸ್ಥಾನಕ್ಕೆ ವಗರ್ಾಯಿಸುವ ಬಗ್ಗೆ ವಸ್ತುನಿಷ್ಠ ನೋಟ ಸಿಗಬೇಕಾಗಿದೆ ಎಂದು ಸಕರ್ಾರ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಸುಪ್ರೀಂ ಕೋಟರ್್ ನ ನ್ಯಾಯಾಧೀಶೆಯಾಗಿ ಹಿರಿಯ ವಕೀಲೆ ಗುರುವಾರ ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಸಕರ್ಾರ ಈ ಶಿಫಾರಸು ಮಾಡಿದೆ.ನ್ಯಾಯಮೂತರ್ಿ ಜೋಸೆಫ್ ಅವರಿಗೆ ಬಡ್ತಿ ನೀಡುವ ಆದೇಶವನ್ನು ತಡೆಹಿಡಿಯಲಾಗಿತ್ತು. ಇವರು ಉತ್ತರಾಖಂಡ್ ಹೈಕೋಟರ್್ ನ ಮುಖ್ಯ ನ್ಯಾಯಮೂತರ್ಿಗಳಾಗಿದ್ದಾರೆ. ಇವರಿಬ್ಬರ ಹೆಸರುಗಳನ್ನು ಈ ಹಿಂದೆ ಕೊಲ್ಜಿಯಂ ಸದಸ್ಯರು ಶಿಫಾರಸು ಮಾಡಿದ್ದರು.
ಜೋಸೆಫ್ ಹೆಸರನ್ನು ಶಿಫಾರಸು ಮಾಡದಿರುವ ಸಕರ್ಾರದ ಕ್ರಮಕ್ಕೆ ಸುಪ್ರೀಂ ಕೋಟರ್್ ನ ಬಾರ್ ಅಸೋಸಿಯೇಷನ್ ಅಧ್ಯಕ್ಷರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಇದು ತೀರಾ ಆತಂಕಕಾರಿ ಸಂಗತಿ ಎಂದು ಬಣ್ಣಿಸಿದ್ದರು.