ಬ್ರಹ್ಮಕಲಶೋತ್ಸವ
ಕಾಸರಗೋಡು: ಮಧೂರು ಶ್ರೀ ಕಾಳಿಕಾಂಬಾ ಮಠದ ಧರ್ಮದೈವಗಳ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ. ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಮಠದ ತಂತ್ರಿವರ್ಯ ಮಾಯಿಪ್ಪಾಡಿ ಬ್ರಹ್ಮಶ್ರೀ ಮಾಧವ ಆಚಾರ್ಯರ ಪ್ರಧಾನ ಆಚಾರ್ಯತ್ವದಲ್ಲಿ ಎಪ್ರಿಲ್ 20 ರಿಂದ ಎಪ್ರಿಲ್ 22 ರ ತನಕ ವಿವಿಧ ವೈದಿಕ, ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎಪ್ರಿಲ್ 20 ರಂದು ಪೂವರ್ಾಹ್ನ 6.16 ರಿಂದ ವೈದಿಕ ಕಾರ್ಯಕ್ರಮಗಳು, 11 ಕ್ಕೆ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆಗಮನ, ಪಾದಪೂಜೆ, 11 ಕ್ಕೆ ಮಿಥುನ ಲಗ್ನ ಶುಭಮುಹೂರ್ತದಲ್ಲಿ ಧರ್ಮದೈವಗಳ ಪುನ:ಪ್ರತಿಷ್ಠೆ, ಬ್ರಹ್ಮಕಲಶ ಬಳಿಕ ಧರ್ಮದೈವಗಳಿಗೆ ತಂಬಿಲ ಸೇವೆ ಪ್ರಸಾದ ವಿತರಣೆ, ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಭೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, 2.30ಕ್ಕೆ ಯಕ್ಷಗಾನ ಕೂಟ `ಶಿವ ಭಕ್ತ ವೀರಮಣಿ' ಮಾತೃ ಶ್ರೀ ಯಕ್ಷ ಬಳಗ ಪಂಜ ಮಂಗಲ್ಪಾಡಿ ಇವರಿಂದ, ರಾತ್ರಿ 7 ಕ್ಕೆ ಭಜನೆ ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.
ಎಪ್ರಿಲ್ 21 ಕ್ಕೆ ಶ್ರೀ ಮಠದ ಪ್ರತಿಷ್ಠಾ ವಾಷರ್ಿಕ ಮಹೋತ್ಸವದ ಪ್ರಯುಕ್ತ ಪೂವರ್ಾಹ್ನ 6.17 ರಿಂದ ವೈದಿಕ ಕಾರ್ಯಕ್ರಮಗಳು, 11 ಕ್ಕೆ ಸಂಗೀತಾರ್ಚನೆ- ಸರಸ್ವತಿ ಸಂಗೀತ ವಿದ್ಯಾಲಯ ಇವರಿಂದ, ಮಧ್ಯಾಹ್ನ 1 ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, 2.30ಕ್ಕೆ ಹರಿಕಥಾ ಸತ್ಸಂಗ ಭಕ್ತ ಪ್ರಹ್ಲಾದ, ನ್ಯಾಯವಾದಿ ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು ಇವರಿಂದ. ರಾತ್ರಿ 7 ಕ್ಕೆ ಭಜನೆ 8ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಎ.22 ಕ್ಕೆ ಪೂವರ್ಾಹ್ನ 6.17 ರ ಶುಭ ಮುಹೂರ್ತದಲ್ಲಿ ವಿಶ್ವ ಬ್ರಾಹ್ಮಣ ಸಮಾಜದ ವಟುಗಳಿಗೆ ಉಚಿತ ಸಾಮೂಹಿಕ ಬ್ರಹ್ಮೋಪದೇಶ, 10.30ಕ್ಕೆ ಯಕ್ಷಗಾನ ಕೂಟ `ಇಂದ್ರಕೀಲಕ' ಯಕ್ಷಭಾರತಿ ನೀಚರ್ಾಲು ಇವರಿಂದ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, 2.30ಕ್ಕೆ ನೃತ್ಯ ವೈವಿಧ್ಯ ನಡೆಯಲಿದೆ.