ಸಿಡಿಮದ್ದು ಪ್ರದರ್ಶನದೊಂದಿಗೆ ಕಳೆಗಟ್ಟಿದ ಮಧೂರು ವಾಷರ್ಿಕ ಮಹೋತ್ಸವ
ಮಧೂರು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಹಾಗೂ ಕಾರಣೀಕದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾಷರ್ಿಕ ಮಹೋತ್ಸವ ವಿವಿಧ ತಾಂತ್ರಿಕ, ವೈದಿಕ, ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ.18 ರಂದು ರಾತ್ರಿ ಸಂಪನ್ನಗೊಂಡಿತು.
ಎ.17 ರಂದು ಪ್ರಾತ:ಕಾಲ ಉತ್ಸವ ಬಲಿ, ದೀಪೋತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಸಂಗೀತ ಸೇವಾ ಕಾರ್ಯಕ್ರಮ, ತುಲಾಭಾರ ಸೇವೆಗಳು, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಯಕ್ಷಗಾನ ತಾಳಮದ್ದಳೆ, ತಾಯಂಬಕ, ದೀಪಾರಾಧನೆ, ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಶೋಭಾಯಾತ್ರೆಯೊಂದಿಗೆ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಕಾಸರಗೋಡು ಇವರಿಂದ ತಾಲೀಮು ಪ್ರದರ್ಶನ, ಭರತನಾಟ್ಯ, ಉಳಿಯತ್ತಡ್ಕ ಮೂಲಸ್ಥಾನ ಸಮೀಪ ನಾಟಕ,
ಮಧೂರು ಬೆಡಿಕಟ್ಟೆಯ ಸಮೀಪ ಸಂಗೀತ ರಸ ಮಂಜರಿ, ಭಕ್ತಿಗೀತೆ, ನೃತ್ಯ ಕಾರ್ಯಕ್ರಮ, ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, ಯಕ್ಷಗಾನ ಬಯಲಾಟ, ಮಧೂರು ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ವಿಶೇಷ ಸಿಡಿಮದ್ದು ಪ್ರದರ್ಶನ, ಶಯನ, ಕವಾಟ ಬಂಧನ ನಡೆಯಿತು.
ಎ.18 ರಂದು ಪೂವರ್ಾಹ್ನ ಕವಾಟೋದ್ಘಾಟನೆ, ವಯಲಿನ್ ವಾದನ, ಸಂಗೀತ ಸೇವಾ ಕಾರ್ಯಕ್ರಮ, ಮಧ್ಯಾಹ್ನ ತುಲಾಭಾರ ಸೇವೆಗಳು, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಸಂಗೀತ ಸೇವಾ ಕಾರ್ಯಕ್ರಮ, ಭಜನೆ, ತಾಯಂಬಕ, ದೀಪಾರಾಧನೆ, ಭರತನಾಟ್ಯ, ಉತ್ಸವ ಬಲಿ, ರಾತ್ರಿ ಯಕ್ಷಗಾನ ಬಯಲಾಟ, ವಿಶೇಷ ವಿದ್ಯುತ್ ದೀಪಾಲಂಕೃತಗೊಂಡ ಕ್ಷೇತ್ರದ ಕೆರೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣದೊಂದಿಗೆ ವಾಷರ್ಿಕ ಮಹೋತ್ಸವ ಸಂಪನ್ನಗೊಂಡಿತು.