ಕುತೂಹಲದ ಅಲಸಂಡೆ
ಸಮರಸ ಚಿತ್ರ ಸುದ್ದಿ: ಉಪ್ಪಳ: ಪತ್ರಕರ್ತ ರವಿ ಪ್ರತಾಪನಗರ ಅವರು ಮನೆಯಲ್ಲಿ ಬೆಳೆಸಿದ ಅಳಸಂಡೆಗಳಲ್ಲಿ ಒಂದು ಬಾರೀ ಉದ್ದಕ್ಕೆ ಬೆಳೆದು ನೋಡುಗರಲ್ಲಿ ಕುತೂಹಲ ಸೃಷ್ಟಿಸಿದೆ. ಸಾವಯವ ಗೊಬ್ಬರವನ್ನು ಬಳಸಿ ಅಳಸಂಡೆ ಬೆಳೆಸಿದ್ದ ಅವರು ಈ ಪೈಕಿ ಒಂದು ಸುಮಾರು ಎರಡು ಕಾಲು ಫೀಟ್ ಉದ್ದವಿದ್ದು ಸ್ಥಳೀಯರಲ್ಲಿ ಕುತೂಹಲ ಉಂಟುಮಾಡಿದೆ. ಅಳಸಂಡೆಯನ್ನು ಅವರ ಸಹೋದರನ ಮಕ್ಕಳು ವೀಕ್ಷಿಸುತ್ತಿದ್ದಾರೆ.