ಉಪ್ಪಳದಲ್ಲಿ ಆರಂಭಗೊಂಡ ಜಿಲ್ಲಾ ಪುಟ್ಭಾಲ್ ಪಂದ್ಯಾಟ
ಉಪ್ಪಳ: ಕಾಸರಗೋಡು ಜಿಲ್ಲಾ ಪುಟ್ಭಾಲ್ ಅಸೋಸಿಯೇಶನ್ ನೇತೃತ್ವದಲ್ಲಿ ಸಂಘಟಿಸಲಾದ ಜಿಲ್ಲಾ ಲೀಗ್ ಪುಟ್ಭಾಲ್ ಸ್ಪಧರ್ೆ ಮಂಗಳವಾರ ಮಣ್ಣಂಗುಳಿ ಮೈದಾನದಲ್ಲಿ ಆರಂಭಗೊಂಡಿತು. ಜಿಲ್ಲೆಯ ಸೀನಿಯರ್ ಎ ಗ್ರೇಡ್ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡವು.
ಮಂಗಳವಾರ ಎರಡು ಪಂದ್ಯಾಟಗಳು ನಡೆದವು. ಮೊದಲ ಪಂದ್ಯಾಟದಲ್ಲಿ ಕುಂಬಳೆ ಅಕಾಡೆಮಿ ತಂಡ ನಾಲ್ಕು ಗೋಲುಗಳೊಂದಿಗೆ ಬ್ರದಸರ್್ ಪಳ್ಳ ತಂಡವನ್ನು ಪರಾಜಯಗೊಳಿಸಿತು. ಎರಡನೇ ಪಂದ್ಯಾಟದಲ್ಲಿ ಮಿರಾಕುಲ್ ಕಂಬಾರ್ ತಂಡ ನೇಶನಲ್ ಕಾಸರಗೋಡು ತಮಡವನ್ನು ಒಂದು ಗೋಲಿನಲ್ಲಿ ಪರಾಜಯಗೊಳಿಸಿತು. ಮೊದಲ ಪಂದ್ಯದಲ್ಲಿ ಅತ್ಯುತ್ತಮ ಆಟಗಾರನಾಗಿ ಕುಂಬಳೆ ಅಕಾಡೆಮಿಯ ರಶಾದ್ ಹಾಗೂ ಎರಡನೇ ಪಂದ್ಯಾಟದ ಅತ್ಯುತ್ತಮ ಆಟಗಾರನಾಗಿ ಮಿರಾಕಲ್ ಕಂಬಾರ್ ತಂಡದ ಸನ್ಮಾನ್ ರನ್ನು ಗೌರವಿಸಲಾಯಿತು.
ಪಂದ್ಯಾಟಗಳನ್ನು ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಉದ್ಘಾಟಿಸಿದರು. ಜಿಲ್ಲಾ ಪುಟ್ಭಾಲ್ ಫೆಡರೇಶನ್ ಅಧ್ಯಕ್ಷ ಆಸೀಫ್ ವಿ.ಸಿ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಸಿಟಿಝನ್, ಸಿದ್ದೀಕ್ ಸಿ, ಶಾಜಿ, ಸಲಾಂ, ಆಸಿಫ್ ಮೊಗ್ರಾಲ್, ಗ್ರಾ.ಪಂ. ಉಪಾಧ್ಯಕ್ಷೆ ಜಮೀಲಾ ಸಿದ್ದೀಕ್, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ರಸಾಕ್ ಬಪ್ಪಾಯಿತೊಟ್ಟಿ, ಕಬೀರ್ ಕಂಬಾರ್, ನಾಸಿರ್ ವಿ.ಎಂ, ರಶೀದ್ ಅಹಮ್ಮದ್, ಹನೀಫ್ ಬಿ.ಎಸ್, ಹಾರುಲ್ ರಶೀದ್, ಶುಕೂರ್ ಹಾಜಿ ಉಂಬಯಿ ಸಿಟಿಝನ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಅಶ್ರಫ್ ಕಾಳರ್ೆ ಸ್ವಾಗತಿಸಿ, ರಫೀಕ್ ಪಡನ್ನ ವಂದಿಸಿದರು.
ಪಂದ್ಯಾಟದ ಎರಡನೇ ದಿನ ಬುಧವಾರ ನೇಶನಲ್ ಎಫ್ ಸಿ ಕಾಸರಗೋಡು ಹಾಗೂ ಯುನೈಟೆಡ್ ಪಟ್ಲ ಮತ್ತು ಎರಡನೇ ಪಂದ್ಯದಲ್ಲಿ ಸಿಟಿಝನ್ ಉಪ್ಪಳ ಮತ್ತು ಮಿರಾಕಲ್ ಕಂಬಾರ್ ತಂಡಗಳು ಸೆಣೆಸಿದವು.