ಏ.28-29 : ನವೀಕೃತ ಶ್ರೀ ಮಹಾದೇವ ಭಜನಾ ಮಂದಿರದ ಪ್ರವೇಶೋತ್ಸವ
ಕುಂಬಳೆ: ಇಚ್ಲಂಪಾಡಿ ಕಳತ್ತೂರು ಶ್ರೀ ಮಹಾದೇವ ಭಜನಾ ಸಂಘದ ನವೀಕೃತ ಶ್ರೀ ಮಹಾದೇವ ಭಜನಾ ಮಂದಿರದ ಪ್ರವೇಶೋತ್ಸವ ಮತ್ತು ಶ್ರೀ ದೇವರ ರಜತ ಉಬ್ಬು ಚಿತ್ರ ಪ್ರತಿಷ್ಠಾ ಮಹೋತ್ಸವ ಏ.28 ಮತ್ತು 29 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಏ.28 ರಂದು ಸಂಜೆ 3 ರಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 4.30 ಕ್ಕೆ ಋತ್ವಿಜರುಗಳ ಆಗಮನ, 6.30 ಕ್ಕೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪ್ರಾಸಾದ ಶುದ್ಧಾಂಗ, ರಾಕ್ಷೋಘ್ನ ಮತ್ತು ಸೂತ್ರೋಕ್ತ ವಾಸ್ತು ಹವನ, ಗೋಪೂಜೆ, ವಾಸ್ತು ಪೂಜೆ, ವಾಸ್ತು ಬಲಿ ಇತ್ಯಾದಿ ವೈದಿಕ ವಿಧಿಗಳು, ಪ್ರಸಾದ ಭೋಜನ ನಡೆಯುವುದು.
ಏ.29 ರಂದು ಬೆಳಗ್ಗೆ 4.30 ಕ್ಕೆ 108 ತೆಂಗಿನ ಕಾಯಿಯ ಗಣಪತಿ ಹವನ ಪ್ರಾರಂಭ, 6 ಕ್ಕೆ ವಿವಿಧ ಭಜನಾ ತಂಡಗಳಿಂದ ಭಜನೆ, 10 ಕ್ಕೆ 108 ತೆಂಗಿನ ಕಾಯಿಯ ಗಣಪತಿ ಹವನದ ವಸೂಧರ್ಾರಾಪೂರ್ವಕ ಪೂಣರ್ಾಹುತಿ, 10.25 ರ ಶುಭಮುಹೂರ್ತದಲ್ಲಿ ಶ್ರೀ ಮಹಾದೇವರ ರಜತ ಉಬ್ಬು ಚಿತ್ರ ಪ್ರತಿಷ್ಠೆ, ಕಲ್ಪೋಕ್ತ ಶ್ರೀ ಮಹಾದೇವ ಪೂಜೆ, 11 ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ಮಧ್ಯಾಹ್ನ 12.30 ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5.30 ಕ್ಕೆ ಪರಮಪೂಜ್ಯ ಯೋಗಿ ಕೌಸ್ತುಭ ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, ಸಂಜೆ 6.30 ಕ್ಕೆ ಧಾಮರ್ಿಕ ಸಭೆ ನಡೆಯಲಿದೆ.
ರಾತ್ರಿ 8.30 ಕ್ಕೆ ಭಜನೆಯ ಮಹಾಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ, 9.30 ರಿಂದ ನೃತ್ಯ ವೈವಿಧ್ಯ, 10.30 ರಿಂದ ಹರಿಕಥಾ ಸತ್ಸಂಗ, 11 ರಿಂದ ನಾಟಕ ನಡೆಯಲಿದೆ.