ಕೇರಳ ತುಳು ಅಕಾಡೆಮಿ ಕಚೇರಿ ಉದ್ಘಾಟನೆ-ಸಭೆ
ಕುಂಬಳೆ: ಕೇರಳ ತುಳು ಅಕಾಡೆಮಿಯ ಕಾರ್ಯಕ್ರಮಗಳನ್ನು ಸಕ್ರೀಯಗೊಳಿಸುವುದರ ಭಾಗವಾಗಿ ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ಕೇರಳ ತುಳು ಅಕಾಡೆಮಿಗೆ ನೂತನ ಕಾಯರ್ಾಲಯವನ್ನು ಇತ್ತೀಚೆಗೆ ಜಿಲ್ಲಾಧಿಕಾರಿ ಜೀವನ್ ಬಾಬು ಕೆ ಉದ್ಘಾಟಿಸಿದರು. ಬಳಿಕ ಅಕಾಡೆಮಿ ಸದಸ್ಯ ಎಂ.ಉಮೇಶ್ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಏ.14 ರಂದು ಪೆರ್ಲದಲ್ಲಿ ತುಳು ಪರ್ಬ ನಡೆಸುವ ಬಗ್ಗೆ ತೀಮರ್ಾನಿಸಲಾಯಿತು. ಜೊತೆಗೆ ಮಂಜೇಶ್ವರದ ಹೊಸಂಗಡಿಯಲ್ಲಿ ನಿಮರ್ಿಸಲುದ್ದೇಶಿಸಿ ನೆನೆಗುದಿಗೆ ಬಿದ್ದಿರುವ ಬಹುನಿರೀಕ್ಷಿತ ತುಳು ಭವನ ನಿಮರ್ಾಣ ಯೋಜನೆಗೆ ಮೇ. ತಿಂಗಳಲ್ಲಿ ಶಿಲಾನ್ಯಾಸ ನಡೆಸಲು ತೀಮರ್ಾನಿಸಲಾಯಿತು. ಮಂಜೇಶ್ವರ ಶಾಸಕರ ನಿಧಿಯಲ್ಲಿ ಮೀಸಲಿರಿಸಿದ 45 ಲಕ್ಷ ರೂ.ಗಳನ್ನು ತುಳು ಭವನ ನಿಮರ್ಾಣಕ್ಕೆ ಬಳಸಲು ಈ ಸಂದರ್ಭ ತೀಮರ್ಾನಿಸಲಾಯಿತು.
ಅಕಾಡೆಮಿ ಕಾರ್ಯದಶರ್ಿ ಬಾಲಕೃಷ್ಣ ಶೆಟ್ಟಿಗಾರ್, ಸದಸ್ಯರಾದ ರಾಮಕೃಷ್ಣ ಕಡಂಬಾರ್, ಗೀತಾ ಸಾಮಾನಿ, ವಿಶ್ವನಾಥ ಕುದುರು, ರಾಜು ಸ್ಟೀಫನ್ ಡಿಸೋಜಾ, ರವೀಂದ್ರ ರೈ ಮಲ್ಲಾವರ, ಎಸ್.ನಾರಾಯಣ ಭಟ್, ಸಚಿತಾ ರೈ, ಭಾರತೀಬಾಬು, ರಾಜೀವಿ ಮೊದಲಾದವರು ಉಪಸ್ಥಿತರಿದ್ದರು.