ಮುಂದೇನು? ಉಚಿತ ಮಾಹಿತಿ ಶಿಬಿರ
ಬದಿಯಡ್ಕ: ಉಪ್ಪಂಗಳ ಟ್ರಸ್ಟ್ನ ಕ್ರಿಯೆಟಿವ್ ಕಾಲೇಜಿನಲ್ಲಿ ಪ್ಲಸ್ ಟು ಬಳಿಕ ಮುಂದೇನು ಎಂಬ ಉಚಿತ ಮಾಹಿತಿ ಶಿಬಿರ ಇತ್ತೀಚೆಗೆ ಜರಗಿತು.
ಉಪ್ಪಂಗಳ ಟ್ರಸ್ಟ್ ಅಧ್ಯಕ್ಷ ಬಾಲಗೋಪಾಲ ಶಮರ್ಾ ಶಿಬಿರ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಶಿವದಾಸ್ ಸಿ.ಎಚ್ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ರಂಗ ಶಮರ್ಾ ಉಪ್ಪಂಗಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಪಾಠಗಳೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾಥರ್ಿಗಳ ಭೌದ್ದಿಕ ಬೆಳವಣಿಗೆಗೆ ಪೂರಕವಾಗಿದ್ದು, ಹೆಚ್ಚು ಆ ನಿಟ್ಟಿನ ಪ್ರಯತ್ನಗಳಾಗಬೇಕು. ಇಂದಿನ ಆಧುನಿಕ ಯುಗ ಸ್ಪಧರ್ಾತ್ಮಕವಾಗಿ ಮುಂದುವರಿಯುವವರಿಗೆ ಹೆಚ್ಚೆತ್ತು ಅವಕಾಶಗಳನ್ನು ನೀಡಿ ಭವಿಷ್ಯ ಗಟ್ಟಿಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.
ಜೇಸಿ ತರಬೇತುದಾರ ಯತೀಶ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಸಹಾಯಕ ಪ್ರಾಂಶುಪಾಲ ರವಿರಾಜ್ ಸ್ವಾಗತಿಸಿ, ಪ್ರಾಧ್ಯಾಪಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.