ಎ.25-26 ಒತ್ತೆಕೋಲ ಮಹೋತ್ಸವ
ಬದಿಯಡ್ಕ: ಬದಿಯಡ್ಕ ಸಮೀಪದ ಅಗಲ್ಪಾಡಿ ನಡುಮನೆ ಪಡಿಪ್ಪುರೆ ಶ್ರೀ ವಿಷ್ಣುಮೂತರ್ಿ ಸೇವಾ ಸಮಿತಿ ನೇತೃತ್ವದಲ್ಲಿ ಶ್ರೀ ಮಹಾವಿಷ್ಣುಮೂತರ್ಿ ದೈವದ ಒತ್ತೆಕೋಲ ಮಹೋತ್ಸವ(ಕೆಂಡಸೇವೆ) ಎ.25 ಮತ್ತು 26ರಂದು ನಡೆಯಲಿದೆ.
ಒತ್ತೆಕೋಲ ಮಹೋತ್ಸವದ ಅಂಗವಾಗಿ ಎ.25ರಂದು ಬೆಳಗ್ಗೆ 10ಕ್ಕೆ ಮೇಲೇರಿ ಕೂಡಿಸುವುದು, ರಾತ್ರಿ 7ಕ್ಕೆ ಉಬ್ರಂಗಳ ಶ್ರೀ ಐವರು ವಿಷ್ಣು ಮೂತರ್ಿ ಚಾಮುಂಡಿ ದೈವಸ್ಥಾನದಿಂದ ಭಂಡಾರ ಹೊರಡುವುದು. ಉಬ್ರಂಗಳ ಶ್ರೀ ಮಹಾದೇವ -ಪಾರ್ವತಿ-ಶಾಸ್ತಾರ ದೇವಸ್ಥಾನದಲ್ಲಿ ಕಾತರ್ಿಕ ಪೂಜೆ, ಮೇಲೇರಿಗೆ ಅಗ್ನಿಸ್ಪರ್ಶ, ಅನ್ನದಾನ ನಡೆಯುವುದು. ರಾತ್ರಿ 9.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ದೈವದ ಕುಳಿಚ್ಚಾಟ, ಬಳಿಕ ಕೊಲ್ಲಂಗಾನ ಶ್ರೀ ದುಗರ್ಾಪರಮೇಶ್ವರೀ ಯಕ್ಷಗಾನ ಕಲಾಮಂಡಳಿ ಇವರಿಂದ ವರಾಹಾವತಾರ ಯಕ್ಷಗಾನ ಬಯಲಾಟ ನಡೆಯುವುದು.
ಎ.26ರಂದು ಪ್ರಾತ:ಕಾಲ 4ಕ್ಕೆ ಶ್ರೀ ದೈವದ ಮೇಲೇರಿ ಪ್ರವೇಶ, ಶ್ರೀ ದೈವದ ಬಾರಣೆ, ಮಾರಿಕ್ಕಳ ನೀಗುವುದು, ಅರಸಿನ ಹುಡಿ ಪ್ರಸಾದ ವಿತರಣೆ, ಭಂಡಾರ ಹೊರಡುವುದರೊಂದಿಗೆ ಸಮಾಪ್ತಿಗೊಳ್ಳಲಿದೆ.