ಶಂಕರ್ ಸಾರಡ್ಕರಿಗೆ ಚೆರಿಯನ್ ಎಕ್ಸ್ಲೆನ್ಸೀ ಪ್ರಶಸ್ತಿ
ಕಾಸರಗೋಡು: ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದ ಮುಖ್ಯ ಶಿಕ್ಷಕ, ವಾಗ್ಮಿ ,ಲೇಖಕ,ಛಾಯಾಗ್ರಾಹಕ, ಯಕ್ಷಗಾನ ಅರ್ಥಧಾರಿ, ಕೃಷಿಕ, ನಿವೃತ್ತಿಯಂಚಿನಲ್ಲಿರುವ ಶಂಕರ್ ಸಾರಡ್ಕ ಇವರು ಕೇರಳ ರಾಜ್ಯ ಚೆರಿಯನ್ ತರಕನ್ ಎಕ್ಸ್ಲೆನ್ಸೀ ಎಜುಕೇಶನಲ್ ಅವಾಡರ್ಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ರೂ 5000 ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದೆ.
ಎಪ್ರಿಲ್ 20 ರಂದು ತಿರುವನಂತಪುರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕೇರಳ ಅನುದಾನಿತ ಹೈಸ್ಕೂಲ್ ಮುಖ್ಯೋಪಾಧ್ಯಾಯರ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರಗಲಿದೆ. ಮೇ 31 ರಂದು ವೃತ್ತಿಯಿಂದ ನಿರ್ಗಮಿಸಲಿರುವ ಇವರು ವಿದ್ಯಾಥರ್ಿಗಳಿಗಾಗಿ,ಶಾಲೆಗಾಗಿ, ಸಮಾಜಕ್ಕಾಗಿ ಮಾಡಿದ ವಿಶೇಷ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು ಈಗಾಗಲೇ ಉತ್ತಮ ಶಿಕ್ಷಕ ಕೇರಳ ರಾಜ್ಯ, ಉತ್ತಮ ಶಿಕ್ಷಕ ರಾಷ್ಟ್ರ ಮತ್ತು ಸಿಸಿಆರ್ಟಿ ನವದೆಹಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.