ಮರಣದಂಡನೆ ಶಿಕ್ಷೆ ಅತ್ಯಾಚಾರ ತಡೆಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರ ಇದೆಯೇ?: ಕೇಂದ್ರಕ್ಕೆ ಹೈಕೋಟರ್್ ಪ್ರಶ್ನೆ
ದೆಹಲಿ: ಮರಣದಂಡನೆ ಶಿಕ್ಷೆ ಅತ್ಯಾಚಾರಗಳನ್ನು ತಡೆಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರ ಇದೆಯೇ ಎಂದು ಕೇಂದ್ರ ಸಕರ್ಾರವನ್ನು ಹೈಕೋಟರ್್ ಪ್ರಶ್ನಿಸಿದೆ.
ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಪೋಸ್ಕೋ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿರುವ ಬೆನ್ನಲ್ಲೆ ಕೇಂದ್ರ ಸಕರ್ಾರಕ್ಕೆ ಹೈಕೋಟರ್್ ಈ ಪ್ರಶ್ನೆ ಕೇಳಿದೆ. ಅತ್ಯಾಚಾರ ಅಪರಾಧಿಗಳಿಗೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಪಿಐಎಲ್ ವಿಚಾರಣೆ ನಡೆಸುತ್ತಿದ್ದ ಕೋಟರ್್ " ಮರಣ ದಂಡನೆ ವಿಧಿಸುವುದರಿಂದ ಅತ್ಯಾಚಾರಗಳನ್ನು ತಡೆಗಟ್ಟಬಹುದೆಂಬ ಬಗ್ಗೆ ಅಧ್ಯಯನ ನಡೆಸಲಾಗಿದೆಯೇ? ಯಾವುದಾದರೂ ವೈಜ್ಞಾನಿಕ ಅಂದಾಜು ಇದೆಯೇ ಎಂದು ಪ್ರಶ್ನಿಸಿದೆ.
ಜೊತೆಗೆ ಈ ಕಾನೂನಿನಿಂದ ಸಂತ್ರಸ್ತೆಯ ಪರಿಸ್ಥಿತಿ ಏನಾಗುತ್ತದೆ ಎಂಬ ಬಗ್ಗೆ ಯೋಚಿಸಿದ್ದೀರಾ? ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಅತ್ಯಾಚಾರವೆಸಗಿದವನು ಸಂತ್ರಸೆತಯನ್ನು ಜೀವ ಸಹಿತ ಉಳಿಸುವನೇ? ಕೊಲೆಗೂ ಅತ್ಯಾಚಾರಕ್ಕೂ ಈಗ ಒಂದೇ ರೀತಿಯ ಶಿಕ್ಷೆಯಾಗಿದೆ ಎಂದು ದೆಹಲಿ ಹೈಕೋಟರ್್ ನ ಹಂಗಾಮಿ ನ್ಯಾ. ಗೀತಾ ಮಿತ್ತಲ್ ಹಾಗೂ ನ್ಯಾ. ಸಿ ಹರಿ ಶಂಕರ್ ಕೇಂದ್ರ ಸಕರ್ಾರವನ್ನು ಪ್ರಶ್ನಿಸಿದ್ದಾರೆ.