ಇನ್ಮುಂದೆ ರಾಜೀವ್ ಗಾಂಧಿ ವಿವಿ ವಿದ್ಯಾಥರ್ಿಗಳು ಗಿಡ ನೆಟ್ಟು ಪೋಷಿಸುವುದು ಕಡ್ಡಾಯ
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಅಧೀನ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾಥರ್ಿಗಳು ಗಿಡವೊಂದನ್ನು ನೆಡಬೇಕು.
ವಿಶ್ವವಿದ್ಯಾಲಯ ಮಟ್ಟದಲ್ಲಿ ಈ ಯೋಜನೆಯ ನಿಧರ್ಾರ ತೆಗೆದುಕೊಳ್ಳಲಾಗಿದ್ದು ಅಧೀನದ ಎಲ್ಲಾ ಕಾಲೇಜುಗಳಿಗೆ ತಿಳಿಸಲಾಗಿದೆ. ಅದರಲ್ಲಿ ಮೆಡಿಕಲ್, ನಸರ್ಿಂಗ್ ಮತ್ತು ಫಾರ್ಮಸಿ ಕಾಲೇಜುಗಳು ಕೂಡ ಸೇರಿವೆ. ಶಿಕ್ಷಣ ಸಂಸ್ಥೆಗಳು ಒಂದೊಂದು ಗಿಡಗಳನ್ನು ಪ್ರತಿ ವಿದ್ಯಾಥರ್ಿಗೆ ನೀಡಿ ಅದನ್ನು ಕಾಲೇಜಿನ ಕ್ಯಾಂಪಸ್ ನಲ್ಲಿ ನೆಡುವಂತೆ ಹೇಳಬೇಕು ಎನ್ನಲಾಗಿದೆ.
ಗಿಡವನ್ನು ನೆಟ್ಟುಬಿಟ್ಟರೆ ಅಲ್ಲಿಗೆ ಕೆಲಸ ಮುಗಿಯುವುದಿಲ್ಲ. ಆ ಗಿಡದ ಉಸ್ತುವಾರಿಯನ್ನು ನೋಡಿಕೊಂಡು ಆರೈಕೆ ಮಾಡಿಕೊಂಡಿರಬೇಕು. ಆ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ಹೋಗುವವರೆಗೆ ಆ ಗಿಡದ ಉಸ್ತುವಾರಿ ಸಂಬಂಧಪಟ್ಟ ವಿದ್ಯಾಥರ್ಿಯದ್ದು. ಕೊನೆಯಲ್ಲಿ ಆ ಗಿಡದ ಜೊತೆಗೆ ವಿದ್ಯಾಥರ್ಿ ಫೋಟೋ ತೆಗೆದುಕೊಳ್ಳಬೇಕು, ಅದಕ್ಕೆ ವಿಶ್ವವಿದ್ಯಾಲಯ ಪ್ರಮಾಣಪತ್ರ ನೀಡುತ್ತದೆ ಎಂದು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿ ಉಸ್ತುವಾರಿ ಡಾ.ಎಂ.ಕೆ.ರಮೇಶ್ ಹೇಳಿದ್ದಾರೆ.