HEALTH TIPS

No title

                   ಸ್ವೀಡನ್ ಪ್ರಧಾನಿ ಸ್ಟೆಫನ್ ಲೊವೆನ್- ಮೋದಿ ಭೇಟಿ, ದ್ವಿಪಕ್ಷೀಯ ಸಹಕಾರ ಕುರಿತು ಚಚರ್ೆ
     ಸ್ಟಾಕ್ಹೋಂ(ಸ್ವೀದನ್) : ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಗಾಗಿ (ಸಿಎಚ್ಒಜಿಎಂ) ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸ್ವೀಡನ್ ಪ್ರಧಾನಿ ಸ್ಟೆಫನ್ ಲೊವೆನ್ ಅವರನ್ನು ಮಂಗಳವಾರ ಭೇಟಿಯಾಗಿದ್ದಾರೆ. ಇಬ್ಬರೂ ನಾಯಕರು ದ್ವಿಪಕ್ಷೀಯ  ಮಾತುಕತೆಯ ಮೂಲಕ ಪ್ರಾದೇಶಿಕ  ಸಮಸ್ಯೆಗಳ ಬಗ್ಗೆ ಲಾಭದಾಯಕ ಚಚರ್ೆ ನಡೆಸಿದ್ದಾರೆ.
      ಸ್ವೀಡನ್ ರಾಜಧಾನಿ ಸ್ಟಾಕ್ಹೋಂಗೆ  ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಟೆಫೆನ್ ಲೊವೆನ್ ವಿಮಾನ್ ನಿಲ್ದಾಣದಲ್ಲಿ ಆದರದಿಂಡ ಸ್ವಾಗತಿಸಿದ್ದಾರೆ.
"ಇದೊಂದು ಐತಿಹಾಸಿಕ ಕ್ಷಣ.  30 ವರ್ಷಗಳ ಬಳಿಕ ಸ್ವೀಡನ್ ನಲ್ಲಿ ನಡೆದ ದ್ವಿಪಕ್ಷೀಯ ಭೇಟಿ ಇದಾಗಿದ್ದು ಪ್ರಧಾನಿ ಅವರನ್ನು ಸ್ವಾಗತಿಸಲು ಸ್ವೀಡನ್ ಪ್ರಧಾನಿ ಸ್ಟೆಫನ್ ಲೊವೆನ್ ವೈಯುಕ್ತಿಕವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಸ್ವೀಡನ್ ಮತ್ತು ಭಾರತ ಜಂಟಿ ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ' ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್  ಟ್ವೀಟ್ ನಲ್ಲಿ ತಿಳಿಸಿದ್ದಾರೆ.
      ಸೋಮವಾರ ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಗೆ ಚಾಲನೆ ದೊರಕಿದ್ದು ಬ್ರಿಟನ್ ಪ್ರಧಾನಿ ತೆರೆಸಾ ಮೇ ಕಾಮನ್ವೆಲ್ತ್ ವ್ಯಾಪಾರ ವೇದಿಕೆ(ಸಿಬಿಎಫ್ ಯನ್ನು ಉದ್ಘಾಟಿಸಿದ್ದರು.
    ಈ .ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು ಸೇರಿ ಅನೇಕ ದ್ವಿಪಕ್ಷೀಯ ಸಭೆಗಲಲ್ಲಿ ಪಾಲ್ಗೊಳ್ಳಲಿಕ್ಕಾಗಿ ಮೋದಿ ಐದು ದಿನಗಳ ವಿದೇಶ ಪ್ರವಾಸದಲ್ಲಿದ್ದಾರೆ. ಫಿನ್ ಲ್ಯಾಂಡ್, ನಾವರ್ೆ, ಡೆನ್ಮಾಕರ್್ ಮತ್ತು ಐಸ್ ಲ್ಯಾಂಡ್ ರಾಷ್ಟ್ರಗಳಿಗೆ ಭೇಟಿ ನೀಡಲಿರುವ ಮೋದಿ ಆಯಾ ರಾಷ್ಟ್ರಗಳ ಮುಖಂಡರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಪ್ರವಾಸದ ಮೊದಲ ಹಂತದಲ್ಲಿ ಮೋದಿ ಯುಕೆಗೆ ತೆರಳಿ ಕಾಮನ್ವೆಲ್ತ್ ಸಭೆಗೆ ಹಾಜರಾಗಲಿದ್ದಾರೆ.ಒಟ್ಟು 52 ಸದಸ್ಯ ರಾಷ್ಟ್ರಗಳು ಪಾಲ್ಗೊಳ್ಳುತ್ತಿರುವ ಈ ಸಭೆ ಲಂಡನ್ ನಲ್ಲಿ ನಡೆಯುತ್ತಿದ್ದು ಸಮಾನ ಭವಿಷ್ಯದೆಡೆಗೆ' ಎನ್ನುವ ಆಶಯ ಹೊಂದಿದೆ.
   ಇದಲ್ಲದೆ ಮೋದಿ ತಾವು ಭೇಟಿ ನೀಡುವ ಎಲ್ಲಾ ರಾಷ್ಟ್ರಗಳೊಡನೆ ವ್ಯಾಪಾರ, ಹೂಡಿಕೆ ಮತ್ತು ಶಕ್ತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಒಪ್ಪಂದಗಳನ್ನು ಮಾಡಿಕೊಲ್ಳುವ ಸಾಧ್ಯತೆ ಇದೆ.
   ಈ ಶೃಂಗಸಭೆ, ಮಾತುಕತೆಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 20 ರಂದು ಜರ್ಮನಿಯ ಬಲರ್ಿನ್ ಗೆ ಆಗಮಿಸುವವರಿದ್ದು ಅಲ್ಲಿ ಅವರು ಏಂಜೆಲಾ ಮಕರ್ೆಲ್ ಶೆರಿ ಗಣ್ಯರೊಡನೆ ಮಾತುಕತೆ ನಡೆಸಲಿದ್ದಾರೆ ಎಂದು ಸಚಿವಾಲಯದ ಮೂಲಗಳು ಹೇಳಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries